Saturday, April 26, 2025
HomeBank jobHDFC BANK REQUIREMENT 2022|| 12552 POST BANK REQUIREMENT 2022

HDFC BANK REQUIREMENT 2022|| 12552 POST BANK REQUIREMENT 2022

 HDFC BANK REQUIREMENT 2022|| HDFC ಬ್ಯಾಂಕ್ 12552 ಹುದ್ದೆಗಳು ಅಧಿಸೂಚನೆ

HDFC Bank Vacancy Details; 

ಎಚ್ಡಿಎಫ್ಸಿ ಬ್ಯಾಂಕ್ ಹುದ್ದೆಗಳ ವಿವರ

ಒಟ್ಟು ಹುದ್ದೆಗಳ ಸಂಖ್ಯೆ : 12552

ಹುದ್ದೆಯ ಹೆಸರು :

• ಆಡಳಿತ

• ಅನಾಲಿಟಿಕ್ಸ್

• ಸಹಾಯಕ ವ್ಯವಸ್ಥಾಪಕ

• ಬ್ರಾಂಚ್ ಮ್ಯಾನೇಜರ್

• ವ್ಯಾಪಾರ ಅಭಿವೃದ್ಧಿ

• ಗುಮಾಸ್ತ

• ಸಂಗ್ರಹ ಅಧಿಕಾರಿ

• ಗ್ರಾಹಕ ಸಂಬಂಧ ನಿರ್ವಾಹಕ

• ಹಣಕಾಸು ವ್ಯವಸ್ಥಾಪಕ

• ಲೆಕ್ಕಪರಿಶೋಧಕ

• PO

• IT ನಿರ್ವಾಹಕರು

• ಕಾರ್ಯಚರಣೆಯ ಮುಖ್ಯಸ್ಥ

• ಮ್ಯಾನೇಜರ್

HDFC ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದ ವಯಮಿತಿ:

ಅರ್ಜಿ ನಮೂನೆಯ ಮೊದಲ ದಿನದಂದು ಅಭ್ಯರ್ಥಿಯ ವಯಸ್ಸು 18 – 45 ವರ್ಷಗಳ ನಡುವೆ ಇರಬೇಕು.

ಎಸ್ಸಿ /ಎಸ್ಟಿ ಮತ್ತು ಮೂರು ವರ್ಷಗಳ ಓಬಿಸಿ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯಿಸಲಾಗುತ್ತದೆ.

ಬ್ಯಾಂಕ್ ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಗಳ ಅಧಿಸೂಚನೆ ಮತ್ತು ನಿರ್ದಿಷ್ಟ ಹುದ್ದೆಯ ಪ್ರಕಾರ ಉತ್ತಮವಾಗಿರಬೇಕು. ಅಭ್ಯರ್ಥಿಯು ಕನಿಷ್ಠ ಮೆಟ್ರಿಕ್ಯುಲೇಷನ್ (10 ನೇ) ,12 PUC, Degree ಆದಂತಹ ಬಂದಿಗಳ ಅರ್ಜಿ ಸಲ್ಲಿಸಬಹುದು.

ವೇತನ :

 • ರೂ. 25000/- ರಿಂದ 118000/-ಪ್ರತಿ ತಿಂಗಳಿಗೆ

HDFC ಆಯ್ಕೆ ಪ್ರಕ್ರಿಯೆ

• ಸಂದರ್ಶನ

• ದಾಖಲೀಕರಣ

HDFC ಬ್ಯಾಂಕ್ ಅರ್ಜಿ ಶುಲ್ಕ

• ಸಾಮಾನ್ಯ/ OBC/EWS : ಇಲ್ಲ

• SC/ST/PH : ಇಲ್ಲ

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ನೇರನೇಮಕಾತಿ ಇರುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದಾದ್ಯಂತ ಎಲ್ಲಿಯೂ ಹುದ್ದೆ ಪಡೆಯಬಹುದು.

HDFC ಬ್ಯಾಂಕ್ ಪ್ರಮುಖ ದಿನಾಂಕಗಳು:

• ಆನ್ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ :05 ಜೂನ್ 2022

• ಆನ್ಲೈನ್ ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ : 30 ಜುಲೈ 2022

 • ಸಂದರ್ಶನದ ದಿನಾಂಕ : ಶೀಘ್ರದಲ್ಲೇ

☑️☑️HDFC ಬ್ಯಾಂಕ್ ನೇಮಕಾತಿಯ ಪ್ರಮುಖ ಲಿಂಕ್ ಗಳು| Click Below Link 👇👇👇👇👇👇

ಅಧಿಕೃತ ವೆಬ್ಸೈಟ್  : Click Here

HDFC BANK REQUIREMENT 2022|| HDFC ಬ್ಯಾಂಕ್ 12552 ಹುದ್ದೆಗಳು ಅಧಿಸೂಚನೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments