Wednesday, April 30, 2025
HomeJOB NOTIFICATIONWomen and Child Development Department Vacancies: WCD Karnataka Recruitment 2022

Women and Child Development Department Vacancies: WCD Karnataka Recruitment 2022

 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುದ್ದೆಗಳು:WCD Karnataka Recruitment 2022

WCD Karnataka Recruitment 2022: This is a good opportunity for candidates who are looking for 10th pass or Anganwadi posts. Similarly for All govt jobs, Central Govt jobs, Karnataka Jobs, Railway jobs, Bank Jobs, 10th/12th pass Jobs, Central govt jobs, Private Jobs, interested candidates can submit application soon.

Highlights

ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆ

ಅಂಗನವಾಡಿ ಸಹಾಯಕಿ

ಉದ್ಯೋಗ ಸ್ಥಳ: ಬೆಳಗಾವಿ & ಯಾದಗಿರಿ ಜಿಲ್ಲೆ (ಕರ್ನಾಟಕ)

ಹುದ್ದೆಯ ಸಂಖ್ಯೆ: ಒಟ್ಟು 316 ಹುದ್ದೆಗಳು ಖಾಲಿ

ಜಿಲ್ಲಾವಾರು ಹುದ್ದೆಗಳ ಸಂಖ್ಯೆ: 

ಬೆಳಗಾವಿ ಜಿಲ್ಲೆ:

ಅಂಗನವಾಡಿ ಕಾರ್ಯಕರ್ತೆ – 28 ಹುದ್ದೆ

ಅಂಗನವಾಡಿ ಸಹಾಯಕಿ – 254 ಹುದ್ದೆ

ಯಾದಗಿರಿ ಜಿಲ್ಲೆ:

ಅಂಗನವಾಡಿ ಕಾರ್ಯಕರ್ತೆ – 10 ಹುದ್ದೆ

ಅಂಗನವಾಡಿ ಸಹಾಯಕಿ – 24 ಹುದ್ದೆ

ವಯೋಮಿತಿ:  ಕನಿಷ್ಠ 18 ವರ್ಷ & ಗರಿಷ್ಠ 35 ವರ್ಷ (ಕಾರ್ಯಕರ್ತೆ ಹುದ್ದೆಗೆ ಮಾತ್ರ ವಿಕಲಚೇತನ ಅಭ್ಯರ್ಥಿಗಳಿಗೆ 10ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ವಿದ್ಯಾರ್ಹತೆ:

ಅಂಗನವಾಡಿ ಕಾರ್ಯಕರ್ತೆ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಯಲ್ಲಿ ತೇರ್ಗಡೆ ಹೊಂದಿರಬೇಕು.

ಅಂಗನವಾಡಿ ಸಹಾಯಕಿಯರು: ಅಭ್ಯರ್ಥಿಯು ಕನಿಷ್ಠ 4ನೇ & ಗರಿಷ್ಠ 9ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ತಮ್ಮ ವಿದ್ಯಾರ್ಹತೆಯಲ್ಲಿ ಪಡೆದ ಅಂಕ ಮತ್ತು ಬೋನಸ್ ಅಂಕಗಳನ್ನು ಒಳಗೊಂಡಂತೆ ಪಡೆದ ಒಟ್ಟು ಅಂಕಗಳಿಗನುಸಾರವಾಗಿ ಕ್ರೂಡೀಕೃತ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಬಳಿಕ ಆ ಅರ್ಹತೆ ಮತ್ತು ಮೆರಿಟ್ ಗೆ ಅನುಸಾರವಾಗಿ ಪರಿಶೀಲಿಸಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: 

ಅಭ್ಯರ್ಥಿಗಳು ಮಹಿಳಾ & ಮಕ್ಕಳ ಅಭ್ಯವೃದ್ಧಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಮೂಲಕ ಅಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ಓದಿ.

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 04/08/2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ಯಾದಗಿರಿ ಜಿಲ್ಲೆ) – 28/08/2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (ಬೆಳಗಾವಿ ಜಿಲ್ಲೆ) – 05/09/2022

ಹೆಚ್ಚಿನ ಮಾಹಿತಿಗಾಗಿ: ಇತರೆ ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ ಅಧಿಸೂಚನೆಯಲ್ಲಿ ನೀಡಲಾಗಿದೆ.


ಪ್ರಮುಖ ಲಿಂಕ್☑️

ಅಧಿಕೃತ ವೆಬ್ಸೈಟ್  : click here

ಅಧಿಸೂಚನೆ/Notification ಬೆಳಗಾವಿ: click here

ಅಧಿಸೂಚನೆ/Notification ಯಾದಗಿರಿ : click here


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುದ್ದೆಗಳು:WCD Karnataka Recruitment 2022

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments