Thursday, April 24, 2025
HomeFDARevenue Department of Karnataka upcoming Job Details 2022

Revenue Department of Karnataka upcoming Job Details 2022

Revenue Department of 

Karnataka Job Details:

karnataka revenue department job vacancies : ಕರ್ನಾಟಕ ಕಂದಾಯ ಇಲಾಖೆಯಲ್ಲಿ ಯಾವ್ಯಾವ ಹುದ್ದೆಗಳು ಎಷ್ಟು ಖಾಲಿ ಇವೆ, ಹುದ್ದೆಗಳ ಭರ್ತಿ ಯಾವಾಗ ಎಂದು ಮಾನ್ಯ ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ. ಕಂದಾಯ ಇಲಾಖೆಯಲ್ಲಿ ತಸಿಲ್ದಾರ್ ಗ್ರೇಡ್-1, ಗ್ರೇಡ್-2, ಶಿರಸ್ತೆದಾರ್/ ಉಪ ತಸಿಲ್ದಾರ್, ಶೀಘ್ರಲಿಪಿಕಾರರು ಗ್ರಾಮಲೆಕ್ಕಿಗರು, ಬೆರಳಚ್ಚುಗಾರರು, ವಾಹನ ಚಾಲಕರು, ಡಿ ದರ್ಜೆ ಸಹಾಯಕರು ಸೇರಿದಂತೆ ಒಟ್ಟು 4475 ಹುದ್ದೆಗಳು ಖಾಲಿ ಇವೆ.ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಮತ್ತು ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಖಾಲಿ ಇರುವ ಹುದ್ದೆಗಳ ಅಧಿಕೃತ ಮಾಹಿತಿ ಹೊರಬಿದ್ದಿದೆ. ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್‌ 1, ಗ್ರೇಡ್ 2, ಶಿರಸ್ತೇದಾರ್ / ಉಪತಹಶೀಲ್ದಾರ್, ಶೀಘ್ರಲಿಪಿಗಾರರು, ಗ್ರಾಮಲೆಕ್ಕಗರು, ಬೆರಳಚ್ಚುಗಾರರು, ವಾಹನ ಚಾಲಕರು, ಡಿ ದರ್ಜೆ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳ ಖಾಲಿ ವಿವರ, ಭರ್ತಿ ಮಾಡುವ ವಿಧಾನ ಮತ್ತು ಭರ್ತಿ ಯಾವಾಗ ಎಂಬ ಕುರಿತು ಮಾಹಿತಿಯನ್ನು ರಾಜ್ಯದ ಮಾನ್ಯ ಕಂದಾಯ ಸಚಿವರು ನೀಡಿದ್ದಾರೆ. ಹುದ್ದೆಗಳ ಖಾಲಿ ವಿವರ ಈ ಕೆಳಗಿನಂತಿದೆ.

ಕಂದಾಯ ಇಲಾಖೆ ಖಾಲಿ ಹುದ್ದೆಗಳು

ತಸಿಲ್ದಾರ್ ಗ್ರೇಡ್-1 27

ತಶಿಲ್ದಾರ್ ಗ್ರೇಡ್-2 135

ಪ್ರಥಮ ದರ್ಜೆ ಸಹಾಯಕರು 492

ದ್ವಿತೀಯ ದರ್ಜೆ ಸಹಾಯಕರು. 160

ಗ್ರಾಮ ಲೆಕ್ಕಾಧಿಕಾರಿಗಳು. 1792

ಭೂಮಾಪಕರು. 604

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಖಾಲಿ ಹುದ್ದೆಗಳು

ಪ್ರಥಮ ದರ್ಜೆ ಸಹಾಯಕರು. 5

ದ್ವಿತೀಯ ದರ್ಜೆ ಸಹಾಯಕರು. 238

ಸಬ್ ರಿಜಿಸ್ಟಾರ್. 17

ಮೇಲಿನ ಸದರಿ ಹುದ್ದೆಗಳನ್ನು ಹಂತ ಹಂತವಾಗಿ ಶೀಘ್ರದಲ್ಲೇ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು. ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ನೇಮಕಾತಿ ಮಾಡಿಕೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ.

ತಹಶೀಲ್ದಾರ್ ಗ್ರೇಡ್‌ 1 ವೃಂದದ ಹುದ್ದೆಗಳಿಗೆ ತಹಶೀಲ್ದಾರ್ ಗ್ರೇಡ್‌ 2 ವೃಂದದಿಂದ ಮುಂಬಡ್ತಿ ನೀಡಿದ್ದು, ತಹಶೀಲ್ದಾರ್ ಗ್ರೇಡ್‌ 2 ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಹಾಗೂ ಮುಂಬಡ್ತಿ ಮೂಲಕ ಭರ್ತಿ ಮಾಡಿದೆ ಎಂದು ಮಾಹಿತಿ ನೀಡಲಾಗಿದೆ.

ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಈಗಿನಿಂದಲೇ ಅಗತ್ಯ ತಯಾರಿ ಆರಂಭಿಸಿ..

Important Dates:
Online Application Starting Date: updated Soon..
Last Date for Submission of Application: updated

☑️☑️Important Links Notification PDF|Click Below Link 👇

Official Website: revenue.kar.nic.in
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments