1) _ನೀವು style ನ್ನು ಯಾವುದಕ್ಕೆ ಬಳಸಬಹುದು_ ?
ಉತ್ತರ:~ ನಿಮ್ಮ ದಸ್ತಾವೇಜು ಗಳಿಗೆ ಆಕರ ಚೌಕಟ್ಟು ತಂದುಕೊಡಲು ( hostel warden-2011)
2) _ಕ್ಲಿಪ್ ಬೋರ್ಡಿನಲ್ಲಿ ಪ್ರತಿ ಮಾಡಿಕೊಳ್ಳಲಾಗಿರುವ ಒಂದು ಅಪ್ಲಿಕೇಶನ್ ವಿಂಡೋ ಅಥವಾ ಇಡೀ ಪರದೆಯ ಬಿಂಬವನ್ನು ಹೀಗೆನ್ನುತ್ತಾರೆ?_
ಉತ್ತರ:~ ಕ್ಯಾಪ್ಚರ್ ( hostel warden-2011)
3) _ಯಾವ ನಿರೂಪಣಾ ವಿನ್ಯಾಸಗಳು ಪ್ರಸಾರಣ ಮಾದರಿಯದಾಗಿರುವುದಿಲ್ಲ_ ?
ಉತ್ತರ:~ ಉಂಗುರು ( hostel warden-2009)
4) _CPU ಸ್ಮರಣೆ ಮತ್ತುಪರಿದಸ್ತಗಳ ನಡುವಿನ ಸಂವಹನ ಮಾರ್ಗವನ್ನು ಹೀಗೆನ್ನುತ್ತಾರೆ?_
ಉತ್ತರ:~ ಬಸ್( hostel warden-2009)
5) _ಒಂದು ಸಮಸ್ಯೆ ಪರಿಹಾರಕ್ಕಾಗಿ ಅನುಸರಿಸಲಾಗುವ ಹಂತ ಹಂತವಾದ ವಿಧಾನವನ್ನು ಹೀಗೆ ಕರೆಯುತ್ತಾರೆ?_
ಉತ್ತರ:~ ಅಲ್ಗಾರಿದಮ್ ( hostel warden-2009)
6) _WAN ಹಾರ್ಡವೇರ್ ಯಾವುದನ್ನು ಒಳಗೊಂಡಿರುತ್ತದೆ_ ?
ಉತ್ತರ:~ ಮಲ್ಟಿಪ್ಲೆಕ್ಸರಗಳು ಮತ್ತು ರೂಟರಗಳು ( hostel warden-2009)
7) _ಯಾವ ಕಂಪನಿಯು ತನ್ನ ವೈಯಕ್ತಿಕ ಕಂಪ್ಯೂಟರ್ ವಿಭಾಗವನ್ನು ಚೈನಾ ಆಧಾರಿತ ಕಂಪನಿಗೆ ಮಾರಿದೆ_ ?
ಉತ್ತರ:~ ಹ್ಯುಲೆಟ್ ಪ್ಯಾಕರ್ಡ್ (PDO-2009)
8) _ಭೂಮಿ ಬಾಲಾಶ್ರಮ ಮತ್ತು ಮುಖ್ಯವಾಹಿನಿ ಇವುಗಳೆಲ್ಲ_ ?
ಉತ್ತರ:~ ಇ-ಕಾರುಬಾರು ಯೋಜನೆಗಳು ಕರ್ನಾಟಕದಲ್ಲಿರುವಂತಹವು (PDO-2009)
9) _ನೆಟ್ ಸ್ಕೇಪ್ ನ್ಯಾವಿಗೇಟರ್ ಎನ್ನುವುದು ಒಂದು_ ?
ಉತ್ತರ:~ ಬ್ರೌಸರ್ (PDO-2011)
10) _MS-WORD ಒಂದು ಸಂಪೂರ್ಣ ದಸ್ತಾವೇಜನ್ನು ಆಯ್ಕೆಮಾಡಲು ನಾವು ಇದನ್ನು ಬಳಸಬಹುದು_ ?
ಉತ್ತರ:~ Ctrl+A (PDO-2011)
11) _MS-WORD ನಲ್ಲಿನ ಬುಕ್ ಮಾರ್ಕ್?_
ಉತ್ತರ:~ ನೀವು ಹೆಸರಿಸಿದಂತಹ ಪಠ್ಯದ ಸ್ಥಳ ಅಥವಾ ಆಯ್ಕೆಯನ್ನು ಗುರುತಿಸುತ್ತದೆ ಮತ್ತು ಮುಂದಿನ ಮಾಹಿತಿಯ ಸೂಚನೆ ಕೊಡುತ್ತದೆ (PDO-2011)
12) _ಸೂಪರ್ ಸ್ಕ್ರಿಪ್ಟ್, ಸಬ್ ಸ್ಕ್ರಿಪ್ಟ್, ಔಟ್ ಲೈನ್. ಎಂಬಾಸ್. ಎನ್ ಗ್ರೇವ್ ಗಳನ್ನು ಹೀಗೆ ಕರೆಯುತ್ತಾರೆ_ ?
ಉತ್ತರ:~ ಪಾಂಟ್ ಪರಿಣಾಮಗಳು
(PDO-2011)
13) _potrait ಮತ್ತು Landscape ಗಳು_ ?
ಉತ್ತರ:~ ಫೇಜ್ ಓರಿಯೆಂಟೇಷನ್ನಿನ ಬಗೆಗಳಾಗಿವೆ (PDO-2011)
14) _ಸೆಲ್ BI ಆರಂಭವಾಗಿ G ಅಂಕಣಕ್ಕೆ ಹೋಗಿ ಅಲ್ಲಿಂದ10ನೆ ಶಾಲಿಗೆ ಹೋಗುವ ಸೆಲಗಳ ಶ್ರೇಣಿಯನ್ನು ಹೀಗೆ ಸೂಚಿಸಬೇಕು?_
ಉತ್ತರ:~ B1:G10 (PDO-2011)
15) _ದ್ವಿತೀಯ ಶೇಖರಣೆಯಿಂದ ದತ್ತಾಂಶವನ್ನು ಪಡೆದುಕೊಳ್ಳುವುದಕ್ಕೆ ಮುಖ್ಯವಾದ ಎರಡು ವಿಧಾನಗಳು ಅಥವಾ ಸಂಯೋಜನೆಗಳು ಯಾವವು_ ?
ಉತ್ತರ:~ ನೇರ ಮತ್ತು ಅನುಕ್ರಮಣಿಕ Access ( hostel warden-2011)
16) _ಒಂದು ಸೇಲ್ ನಲ್ಲಿ ಟ್ಯಾಬ್ ಕ್ಯಾರೆಕ್ಟರ್ ಅನ್ನು ಅಳವಡಿಸಲು ಏನು ಮಾಡಬೇಕು?_
ಉತ್ತರ:~ Ctrl+Tab ವತ್ತಿ ( hostel warden-2011)
17) _ಎರಡನೇ ಪೀಳಿಗೆಯ ಗಣಕಗಳು?_
ಉತ್ತರ:~ ಟ್ರಾನ್ಸಿಸ್ಟರ್ ಗಳನ್ನು ಬಳಸುತ್ತಿದ್ದವು ( hostel Warden-2009)
18) _ಲ್ಯಾಪ್ ಟಾಪ್ ಗಣಕಗಳನ್ನು—- ಗಣಕ ಗಳೆಂದು ಕರೆಯುತ್ತಾರೆ_ ?
ಉತ್ತರ:~ ನೋಟ್ಬುಕ್ ಗಣಕಗಳು (Hostel Warden-1)
19) _ನೀವು ಒಂದು ಇ-ಮೇಲ್ ಐಡಿ ಇಂದ ಅನುಪಯುಕ್ತ ಮೇಲ್ ಬಹಳ ಬರುತ್ತಿದ್ದರೆ, ನೀವು ಸುಲಭವಾಗಿ ಇದರಿಂದ ಮುಕ್ತರಾಗಲು_ ?
ಉತ್ತರ:~ ಮೇಲೆ ಕಳಿಸುವವರ ಐಡಿಯನ್ನು ಬ್ಲಾಕೆಡ್ ಸೆಂಡರ್ಸ್ ಲಿಸ್ಟಿಗೆ ಸೇರಿಸಿ (PDO-2009)
20) _ನೀವು ಹತ್ತು ಜನರಿಗೆ ಒಂದು ಮೇಲ್ ಶೀಘ್ರವಾಗಿ ಕಳಿಸಬೇಕಾಗಿದ್ದು ಅದರಲ್ಲಿ ಒಬ್ಬರ ವಿಳಾಸ ಇನ್ನೊಬ್ಬರಿಗೆ ತಿಳಿಯಬಾರದು ಎಂದರೆ ಹೀಗೆ ಮಾಡಬೇಕು?_
ಉತ್ತರ:~ ನಿಮಗೆ ನೀವೇ ಒಂದು ಇಮೇಲ್ ಕಳಿಸಿಕೊಡು ಹತ್ತು ಜನರಿಗೆ BCC ಹಾಕಿರಿ (PDO-2009)
21) _Pdf ಅಟ್ಯಾಚ್ ಮೆಂಟ್ ಅನ್ನು ತೆರೆಯಲು ಯಾವ ಸಾಫ್ಟ್ವೇರ್ ಉಪಯೋಗಿಸಬೇಕು_ ?
ಉತ್ತರ:~ ಅಕ್ರೋಬ್ಯಾಟ್ ರೀಡರ್ (PDO-2009)
22) _ದೊಡ್ಡದಾದ ಡಾಕ್ಯುಮೆಂಟನ್ನು ಟೈಪ್ ಮಾಡಿದ ನಂತರ ನೀವು ನಡುವಿನ ಒಂದು ಪದವನ್ನು ಶೀಘ್ರವಾಗಿ ನೋಡಲು/ ಹುಡುಕಲು, ನೀವು ಈ ಗಿಳಿಗಳನ್ನು ಉಪಯೋಗಿಸಬೇಕು?_
ಉತ್ತರ:~ ಕಂಟ್ರೋಲ್ +F ಕೀಲಿಗಳನ್ನು ಒಟ್ಟಿಗೆ ಒತ್ತಬೇಕು (PDO-2009)
23) _ROM ಸಮಿಕಂಡಕ್ಟರ್ ಚಿಪ್ಪಿನಲ್ಲಿ ಸಾಫ್ಟ್ವೇರ್ ಅಥವಾ ಪ್ರೊಗ್ರಾಮ್ ಅನ್ನು ಅಳವಡಿಸುವ ತಂತ್ರಕ್ಕೆ ಹೀಗೆ ಎನ್ನುತ್ತಾರೆ?_
ಉತ್ತರ:~ ಫಾರ್ಮವೇರ್ ( hostel warden-2009)
24) _ಒಂದು ಹಾರ್ಡ್ ಡಿಸ್ಕ್ ನ ಸಂಗ್ರಹಣ ಸಾಮರ್ಥ್ಯವನ್ನು ಅಳೆಯಲು ಅತ್ಯಂತ ಸೂಕ್ತವಾದ ಏಕಮಾನ_ ?
ಉತ್ತರ:~ ಮೆಗಾಬೈಟ್ ( hostel warden-2009)
25) _ಪರ್ಸನಲ್ ಕಂಪ್ಯೂಟರಿನ ಪ್ರಾಥಮಿಕ ಸ್ಮರಣೆಯಲ್ಲಿ_ ?
ಉತ್ತರ:~ RAM ಮತ್ತು ROM ಎರಡು ಇರುತ್ತವೇ (hostel warden-2009)