Wednesday, April 30, 2025
HomeJOB NOTIFICATIONPostal assistant recruitment in kannada || ssc recruitment 2022

Postal assistant recruitment in kannada || ssc recruitment 2022

ವಿವಿಧ ಜೂನಿಯರ್ ಅನುವಾದಕ, ಹಿರಿಯ ಹಿಂದಿ ಭಾಷಾಂತರಕಾರ ಹುದ್ದೆಗಳಿಗೆ SSC ನೇಮಕಾತಿ 2022

SSC JHT, JT, SHT Recruitment 2022: ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ಜೂನಿಯರ್ ಹಿಂದಿ ಭಾಷಾಂತರಕಾರ, ಕಿರಿಯ ಭಾಷಾಂತರಕಾರ ಮತ್ತು ಸೀನಿಯರ್ ಹಿಂದಿ ಟ್ರಾನ್ಸ್‌ಲೇಟರ್‌ ಪರೀಕ್ಷೆಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. : ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು, ಕಚೇರಿಗಳಲ್ಲಿ ಕಿರಿಯ ಹಿಂದಿ ಭಾಷಾಂತರಕಾರ, ಕಿರಿಯ ಭಾಷಾಂತರಕಾರ ಮತ್ತು ಹಿರಿಯ ಹಿಂದಿ ಭಾಷಾಂತರಕಾರರ ಹುದ್ದೆಗಳ ಭರ್ತಿಗೆ ಸಿಬ್ಬಂದಿ ನೇಮಕಾತಿ ಆಯೋಗವು ಇದೀಗ ಪರೀಕ್ಷೆಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಹಿಂದಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಆಗಸ್ಟ್ 04 ಕೊನೆ ದಿನವಾಗಿದೆ. ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಸಲಾಗುತ್ತದೆ. ಪರೀಕ್ಷೆಯ ಮಾದರಿ ಹೇಗಿರುತ್ತದೆ ಮತ್ತು ಯಾವ ಹುದ್ದೆಗೆ ಎಷ್ಟು ವೇತನ ನೀಡಲಾಗುತ್ತದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

Short description for SSC Vacancy Notification 2022

ನೇಮಕಾತಿ ಇಲಾಖೆಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)

ಒಟ್ಟು ಹುದ್ದೆಗಳ ಸಂಖ್ಯೆ:  ನಿರ್ದಿಷ್ಟವಾಗಿಲ್ಲ/ As Per Notification 

ಕೆಲಸದ ಸ್ಥಳAll Over India – Karnataka Also

ಹುದ್ದೆಗಳ ಹೆಸರುಕಿರಿಯ ಅನುವಾದಕ, ಹಿರಿಯ ಹಿಂದಿ ಅನುವಾದಕ/ Junior & Senior Translator Posts

Employment Category: Central Government Jobs

Vacancies Details: Junior Translator, Senior Hindi Translator

Salary Package: Rs.35400-142400/- Per Month

ವಿದ್ಯಾರ್ಹತೆ- Qualification Details:

ಹಿಂದಿ ಸ್ನಾತಕೋತ್ತರ ಪದವಿ ಜತೆಗೆ ಇಂಗ್ಲಿಷ್ ಅನ್ನು ಪದವಿ ಯಲ್ಲಿ ಎಲೆಕ್ಟಿವ್‌ ವಿಷಯವಾಗಿ ಅಥವಾ ಇಂಗ್ಲಿಷ್‌ ಮೀಡಿಯಮ್‌ನಲ್ಲಿ ಓದಿರಬೇಕು

•More Information Download Official Notification PDF Given Below Download and Read it..

Latest Treading Notifications Check 👇

Post Name Salary (Per Month)
Junior Translator Rs.35400-112400/-
Junior Translator/Junior Hindi Translator
Senior Hindi Translator Rs.44900-142400/-

ವಯೋಮಿತಿ: 

ದಿನಾಂಕ 01-01-2022 ಕ್ಕೆ ಕನಿಷ್ಠ 20 ವರ್ಷ ಆಗಿರುವ, ಗರಿಷ್ಠ 30 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಬಿಸಿ’ಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, PWD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ವಯೋಮಿತಿ ಸಡಿಲಿಕೆ: As Per Official Notification PDF Given Below .. Pls Read Carefully..

ಅರ್ಜಿ ಶುಲ್ಕ:

ಅರ್ಜಿ ಶುಲ್ಕ ರೂ.100.
ST, ST, ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ, ದೈಹಿಕ ದಕ್ಷತೆ ಪರೀಕ್ಷೆ

ಕರ್ನಾಟಕ ಅಭ್ಯರ್ಥಿಗಳಿಗೆ ಪರೀಕ್ಷೆ ಕೇಂದ್ರ : ಬೆಂಗಳೂರು
ಎಸ್‌ಎಸ್‌ಸಿ ಪ್ರಾದೇಶಿಕ ವೆಬ್‌ಸೈಟ್‌ ವಿಳಾಸ : www.ssckkr.kar.nic.in

ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್‌ https://ssc.nic.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು. Notification PDF & Application Link Given Below..

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭ ದಿನಾಂಕ: 20-07-2022

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 04-08-2022 ರ ರಾತ್ರಿ 11 ಗಂಟೆವರೆಗೆ.

ಆಫ್‌ಲೈನ್‌ ಚಲನ್ ಜೆನೆರೇಟ್‌ ಮಾಡಲು ಕೊನೆ ದಿನಾಂಕ: 04-08-2022

ಆನ್‌ಲೈನ್‌ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ: 05-08-2022
ಚಲನ್ ಮೂಲಕ ಶುಲ್ಕ ಪಾವತಿಗೆ ಕೊನೆ ದಿನಾಂಕ: 05-08-2022
ಅರ್ಜಿ ತಿದ್ದುಪಡಿಗೆ ಕೊನೆ ದಿನಾಂಕ: 06-08-2022 ರ ರಾತ್ರಿ 11 ಗಂಟೆವರೆಗೆ.

☑️ ಅಧಿಸೂಚನೆಯ ಲಿಂಕ್: ಡೌನ್‌ಲೋಡ್ ಮಾಡಲು ಕ್ಲಿಕ್ ಮಾಡಿ  SSC Notification Important Links👇👇

Postal assistant recruitment in kannada || ssc recruitment 2022 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments