Tuesday, July 1, 2025
HomeBlogNPCIL Recruitment 2022 for 75 Trade Apprentice Posts - Before the Last...

NPCIL Recruitment 2022 for 75 Trade Apprentice Posts – Before the Last Date

NPCIL Recruitment Notification 2022 OnlineNpcil Karnataka Hescom Department Recruitment 2022 – ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್, ಎನ್‌ಪಿಸಿಐಎಲ್‌ ಉದ್ಯೋಗ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.

NPCIL Recruitment 2022 Details
Recruitment/ನೇಮಕಾತಿ ಇಲಾಖೆ: Nuclear Power Corporation of India Limited (NPCIL)
• ಒಟ್ಟು ಹುದ್ದೆಗಳು: 75
• ಕೆಲಸದ ಸ್ಥಳ( Jobs Location): Kaiga, Karnataka
• ಹುದ್ದೆಗಳ ಹೆಸರು: Trade Apprentice
• ವೇತನ ಶ್ರೇಣಿ: ತಿಂಗಳಿಗೆ 7,700-8,855 ರೂ.

ಹುದ್ದೆಗಳ ವಿವರ Vacancies Details of NPCIL Recruitment Notification 2022 Karnataka Jobs 

Trade Name Qualification 
Fitter ITI in Fitter
Turner ITI in Turner
Machinist ITI in Machinist
Electrician ITI in Electrician
Welder ITI in Welder
Electronic Mechanic ITI in Electronics Mechanic
Draughtsman ITI in Draughtsman (Civil)
Surveyor ITI in Surveyor
✅ NPCIL Qualification Details:- As Per Notification PDF 

✅ಅರ್ಜಿ ಸಲ್ಲಿಸಲು ಬೇಕಾದ ವಯೋಮಿತಿ: ಕನಿಷ್ಠ 14 ವರ್ಷ ಮತ್ತು ಗರಿಷ್ಠ 24 ವರ್ಷ

✅ವಯೋಮಿತಿ ಸಡಿಲಿಕೆ: As per the Nuclear Power Corporation of India Limited Norms

✅Online ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇಲ್ಲ 

✅ ಆಯ್ಕೆ ಪ್ರಕ್ರಿಯೆ: Merit List.


✅ ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 29-06-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ –  31-07- 2022

Some Important Links For Npcil Karnataka Hescom Department Recruitment 2022– ಅರ್ಜಿ ಸಲ್ಲಿಸಲು ಹಾಗೂ ಅಧಿಕೃತ ಅಧಿಸೂಚನೆ ಓದಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..!👇
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments