Friday, April 25, 2025
Home𝐏𝐝𝐨 𝐧𝐨𝐭𝐢𝐟𝐢𝐜𝐚𝐭𝐢𝐨𝐧Karnataka PDO Recruitment 2023 Notifications & syllabus Details

Karnataka PDO Recruitment 2023 Notifications & syllabus Details

ಶೀಘ್ರವೇ 570 ಪಿಡಿಒ ನೇಮಕಕ್ಕೆ ಅಧಿಸೂಚನೆ ಬಿಡುಗಡೆ 2023. ಮತ್ತು ಪಂಚಾಯಿತಿ ಅಭಿವದ್ಧಿ ಅಧಿಕಾರಿ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿ :

Karnataka PDO Recruitment 2023

Title:  

Karnataka PDO Recruitment 2023 Notifications Details;

Post Name: PDO – KEA PDO Recruitment 2023: Apply Online for Panchayat Development Officer (PDO) vacancies. The Rural Development Department and Panchayat Raj (RDPR Karnataka) invited Online applications from Candidates who are qualified and interested in filling out Panchayat Development Officer (PDO) Posts 

ರಾಜ್ಯದಲ್ಲಿ ಸ್ಥಳೀಯ ಆಡಳಿತ ಸುಗಮವಾಗಿ ನಡೆಯಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಪಿಡಿಒ ಹುದ್ದೆಗಳು ಸಾಕಷ್ಟು ಇರಬೇಕು. ಈ ಹುದ್ದೆಗಳ ಖಾಲಿ ಸಂಖ್ಯೆ ಕರ್ನಾಟಕದಲ್ಲಿ ಈಗ ಹೆಚ್ಚಾಗಿವೆ. ರಾಜ್ಯ ಸರ್ಕಾರ ಈ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಿದೆ ಎಂಬುದಕ್ಕೆ ನಿನ್ನೆ ವಿಧಾನಸಭೆಯಲ್ಲಿ ಉತ್ತರ ಸಿಕ್ಕಿದೆ.

ಇದನ್ನು ಅಪ್ಲೈ ಮಾಡಿ:👇🏻


highlights: 
ರಾಜ್ಯದಲ್ಲಿ 570 ಪಿಡಿಒ ನೇಮಕಕ್ಕೆ ಕ್ರಮ.
ಶೀಘ್ರದಲ್ಲಿಯೇ ಅಧಿಸೂಚನೆ ಎಂದ ಸಚಿವ ಸಿ ಸಿ ಪಾಟೀಲ್.
ಒಟ್ಟು 727 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳು ಖಾಲಿ ಇವೆ.

Number of Posts: 570+
Category:  PDO  Jobs Details
File Language: Kannada
Department: KEA PDO
☑ ರಾಜ್ಯದಾದ್ಯಂತ ಸ್ಥಳೀಯ ಆಡಳಿತದ ಸುಗಮ ಹಾದಿಯ ಹಿತದೃಷ್ಟಿಯಿಂದ ಶೀಘ್ರದಲ್ಲೇ 570 ಪಿಡಿಒ / ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹೀಗೆಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲರವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

  • ಆದರೆ ನಿಖರವಾಗಿ ಯಾವಾಗ, ಯಾವ ತಿಂಗಳಲ್ಲಿ ನೇಮಕ ಅಧಿಸೂಚನೆ ಹೊರಬೀಳಲಿದೆ, ಅದಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಸಿಕ್ಕಿದೆಯೇ ಎಂದು ಅಧಿಕೃತವಾಗಿ ತಿಳಿದಿಲ್ಲ. ಬಿಜೆಪಿ ಸದಸ್ಯ ಉಮಾನಾಥ ಕೋಟ್ಯಾನ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸುಗಮ ಆಡಳಿತ ಹಿತದೃಷ್ಟಿಯಿಂದ ಪಿಡಿಒ ನೇಮಕಕ್ಕೆ ಚಾಲನೆ ನೀಡಲಾಗಿದೆ. ಈ ಹುದ್ದೆಗಳ ಕೊರತೆ ಸ್ವಲ್ಪ ಹೆಚ್ಚಿದೆ. ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
  • ಪಿಡಿಒ ಹುದ್ದೆಯ ಆಕಾಂಕ್ಷಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆ ಆಗಬೇಕು ಎಂದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು. ಆದ್ದರಿಂದ ಈಗಲೇ ಓದು ಆರಂಭಿಸಿ.
  • ರಾಜ್ಯದಲ್ಲಿ ಪಿಡಿಒ ಹುದ್ದೆಗಳ ಕೊರತೆಯಿಂದಾಗಿ ಒಬ್ಬ ಪಿಡಿಒ’ಗೆ 2-3 ಪಂಚಾಯಿತಿ ಕಾರ್ಯಭಾರ ವಹಿಸಲಾಗಿದೆ. ಹೀಗಾಗಿ ಹಳ್ಳಿಯ ಜನರು ತಮ್ಮ ಕಾರ್ಯ ಕೆಲಸಗಳಿಗೆ ಪಿಡಿಒ’ಗಳನ್ನು ಕಾದು ಕಾದು ಸುಸ್ತಾಗುತ್ತಿದ್ದಾರೆ. ಅವರು ಯಾವಾಗ, ಯಾವ ಪಂಚಾಯಿತಿಯಲ್ಲಿ ಇರುತ್ತಾರೆ ಎಂಬುದೇ ಹಳ್ಳಿ ಜನರಿಗೆ ತಿಳಿಯುವುದಿಲ್ಲ. ಹಾಗಾಗಿ ಪಂಚಾಯ್ತಿ ಕಟ್ಟಡಕ್ಕೆ ಅಲೆದು ಅಲೆದು ಸುಸ್ತಾಗುತ್ತಿದ್ದಾರೆ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ಬಹುಬೇಗ ಉದ್ಯೋಗ ಆಕಾಂಕ್ಷಿಗಳಿಗೆ ನೆರವಾಗುವ ರೀತಿಯಲ್ಲಿ ಹಾಗೂ ಸ್ಥಳೀಯ ಆಡಳಿತ ಸುಗಮ ದಾರಿಗೆ ಬೇಗ ನೇಮಕ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಪಿಡಿಒ ಉದ್ಯೋಗ ಆಕಾಂಕ್ಷಿ ಒಬ್ಬರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
✅ಇದನ್ನು ಅಪ್ಲೈ ಮಾಡಿ:👇🏻

ಕರ್ನಾಟಕದಲ್ಲಿ ಎಷ್ಟು ಪಿಡಿಒ ಹುದ್ದೆಗಳು ಖಾಲಿ ಇವೆ?
  • ಒಟ್ಟು 727 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳು ಖಾಲಿ ಇವೆ.
  • ಕರ್ನಾಟಕ ಪಿಡಿಒ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?
  • ಪಿಡಿಒ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಲಿಖಿತ ಪರೀಕ್ಷೆ ನಡೆಸಿ, ಗಳಿಸಿದ ಅಂಕಗಳ ಆಧಾರದಲ್ಲಿ ಮೀಸಲಾತಿ ಪ್ರಕಾರ ಹುದ್ದೆಗಳಿಗೆ ಅಭ್ಯರ್ಥಿ ಆಯ್ಕೆ ನಡೆಸಲಾಗುತ್ತದೆ.
  • ಕರ್ನಾಟಕ ಪಿಡಿಒ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?
  • ಪಿಡಿಒ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಲಿಖಿತ ಪರೀಕ್ಷೆ ನಡೆಸಿ, ಗಳಿಸಿದ ಅಂಕಗಳ ಆಧಾರದಲ್ಲಿ ಮೀಸಲಾತಿ ಪ್ರಕಾರ ಹುದ್ದೆಗಳಿಗೆ ಅಭ್ಯರ್ಥಿ ಆಯ್ಕೆ ನಡೆಸಲಾಗುತ್ತದೆ.
ಪಿಡಿಒ ಹುದ್ದೆಗೆ ವೇತನ ಎಷ್ಟು?

  • ಪಿಡಿಒ ಹುದ್ದೆಗೆ ಮೂಲಕ ವೇತನ ಹಾಗೂ ಎಲ್ಲ ಭತ್ಯೆಗಳು ಸೇರಿ ರೂ.36,300 ವರೆಗೆ ಮಾಸಿಕ ವೇತನ ಸಿಗಲಿದೆ.
  • ಕರ್ನಾಟಕ ಪಿಡಿಒ ಹುದ್ದೆಗೆ ವಯಸ್ಸಿನ ಅರ್ಹತೆ ಏನು?
  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು. ಒಬಿಸಿಗೆ 3 ವರ್ಷ, ಎಸ್‌ಸಿ/ ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
  • ಕರ್ನಾಟಕ ಪಿಡಿಒ ಹುದ್ದೆಗೆ ವಿದ್ಯಾರ್ಹತೆ ಏನು?
  • ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಕೊನೆ ದಿನಾಂಕದೊಳಗೆ ಯಾವುದೇ ಪದವಿ ಪಾಸ್ ಮಾಡಿರಬೇಕು.
Also Apply;👇🏻

Application Starting: Online Application starting Soon.
PDO SYLLABUS INFORMATION 2023
PDO Vacancy Details
★ PDO Recrutmnt Related: ★
★PDO = 326 ಹುದ್ದೆಗಳು
★ಪಂಚಾಯತಿ ಕಾರ್ಯದರ್ಶಿ
★ಗ್ರೇಡ್-1 = 487 ಹುದ್ದೆಗಳು
★ಗ್ರೇಡ್-2 = 343 ಹುದ್ದೆಗಳು
★SDAA = 124 ಹುದ್ದೆಗಳು

  PDO,FDA,SDA-SYLLABUS  

 TOPICS 

I) question paper

II) exam pattern

III) Books

ವಿದ್ಯಾರ್ಹತೆ:

• ಯಾವುದೇ ಪದವಿ ಪಾಸಾಗಿರಬೇಕು.

ಪ್ರಶ್ನೆಪತ್ರಿಕೆಯ ಮಾಹಿತಿ:

•Papar-1=100Questions-200Marks

•Papar-2=100Questions-200Marks

TOTAL _400 ಅಂಕಗಳು

FULL INFO Details Given Below


Details of Vacancies:

Vacancy Name: Panchayat Development Officer (PDO) – 570 Posts. 

ಪತ್ರಿಕೆ_01

1]ಸಾಮಾನ್ಯ ಕನ್ನಡ 30 ಪ್ರಶ್ನೆಗಳು = 60 ಅಂಕಗಳು

2] ಇಂಗ್ಲಿಷ್ ಪ್ರಶ್ನೆಗಳು 30 ಪ್ರಶ್ನೆಗಳು=60 ಅಂಕಗಳು

3] ಸಾಮಾನ್ಯ ಜ್ಞಾನ 40 ಪ್ರಶ್ನೆಗಳು= 80 ಅಂಕಗಳು+ಕಂಪ್ಯೂಟರ್ ಜ್ಞಾನ

ಸಾಮಾನ್ಯ ಕನ್ನಡ 

1] ಕನ್ನಡ ವ್ಯಾಕರಣ

2] ಶಬ್ದ ಸಂಪತ್ತು

3] ಕಾಗುಣಿತ

4] ಸಮನಾರ್ಥಕ ಪದಗಳು

5] ವಿರುದ್ಧಾರ್ಥಕ ಪದಗಳು

6] ಕನ್ನಡ ಭಾಷೆಯನ್ನು ತಿಳಿಯುವ ಮತ್ತು ತಪ್ಪು ಗುರುತಿಸುವ, ಪರಿಶೀಲಿಸು ಸಾಮರ್ಥ್ಯ

ಸಾಮಾನ್ಯ ಇಂಗ್ಲಿಷ್ 

1] ಇಂಗ್ಲೀಷ್ ವ್ಯಾಕರಣ

2] ಶಬ್ದ ಸಂಪತ್ತು (vocabulary)

3] ಕಾಗುಣಿತ (spelling)

4] ಸಮನಾರ್ಥಕ ಪದಗಳು (Synonyms)

5] ವಿರುದಾರ್ಥಕ ಪದಗಳು (Antonyms)

6] ಇಂಗ್ಲಿಷ್ ಭಾಷೆಯನ್ನು ತಿಳಿಯುವ ಮತ್ತು ತಪ್ಪು ಗುರುತಿಸುವ, ಪರಿಶೀಲಿಸುವ ಸಾಮರ್ಥ್ಯ

ಅರ್ಜಿ ಸಲ್ಲಿಸುವ ವಿಧಾನ , ದಿನಾಂಕಗಳು ಕುರಿತು ಮಾಹಿತಿ ಕೆಳಗೆ ನೀಡಲಾಗಿದೆ!!

 ಪೇಪರ್ -[01] BOOKLIST 

1]ಸಾಮಾನ್ಯ ಕನ್ನಡ

2]ಸಾಮಾನ್ಯ ಇಂಗ್ಲಿಷ್

3]ಸಾಮಾನ್ಯ ಜ್ಞಾನ

 ~NCERT RAPPER√

4]ಇತಿಹಾಸ-K. ಸದಾಶಿವ

5]ಅರ್ಥಶಾಸ್ತ್ರ-HRK

6]ಭೂಗೋಳಶಾಸ್ತ್ರ-ರಂಗನಾಥ್

7]ವಿಜ್ಞಾನ-NCERT

8]ಭಾರತದ ಸಂವಿಧಾನ-ಗಂಗಾಧರ್

9]ಮಾನಸಿಕ ಸಾಮರ್ಥ್ಯ -YOUTUBE VIDEO, TRICK OWN TRICKS

10]ಪ್ರಚಲಿತ ವಿದ್ಯಮಾನ- K.M ಸುರೇಶ್ + News Papar 

Also Apply;👇🏻

Karnataka Cooperative Milk Producers Union Recruitment 2023| Application Invitation for Dairy Supervisor, Junior Technician Posts 2023‌‌

Online Application Dates


ಪತ್ರಿಕೆ_02

ಪಂಚಾಯತ್ ರಾಜ್

1 ಗ್ರಾಮ ಪಂಚಾಯಿತಿ

2 ತಾಲೂಕು ಪಂಚಾಯಿತಿ

3 ಜಿಲ್ಲಾ ಪಂಚಾಯಿತಿ

ಪಂಚಾಯತ್ ರಾಜ್ “

1) ಗ್ರಾಮ ಪಂಚಾಯಿತಿ ರಚನೆ

2)ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕರ್ತವ್ಯ ಮತ್ತು ಅಧಿಕಾರ

3) ಗ್ರಾಮ ಪಂಚಾಯಿತಿ ಸಿಬ್ಬಂದಿ ವ್ಯವಸ್ಥೆ

4) ಚಿಕ್ಕ ನಗರ ಪ್ರದೇಶ OR ಪರಿವರ್ತನೆ ಮತ್ತು ಸಂಯೋಜನೆ

5) ತೆರಿಗೆ ಮತ್ತು ಶುಲ್ಕಗಳು.

 ಪೇಪರ್ -[02] BOOKLIST 

1] ಗ್ರಾಮಸ್ವರಾಜ್ಯ ಮತ್ತು ಪಂಚಾಯತ್ ರಾಜ್

ಅದಿನಿಯಮ 1993 (Book)

2] ಹೊಸ ತಿದ್ದುಪಡಿಗಳ ಮಾಹಿತಿ

3] ಪಂಚಾಯತ್ ರಾಜ್ ಸಂಬಂಧಿಸಿದ ಪ್ರಚಲಿತ ವಿದ್ಯಮಾನಗಳು.

Important Links: ಹುದ್ದೆಗಳ ವಿವರ ಅಧಿಸೂಚನೆ ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ!!

Important Date’s:

Online Application Starting Date: 
  •  ಈ ಹುದ್ದೆಗಳ ನೇರ (ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ) ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ವತಃ ಮುಖ್ಯ ಮಂತ್ರಿಗಳೇ ತಿಳಿಸಿದ್ದಾರೆ.!!
  • ಶೀಘ್ರದಲ್ಲೇ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ.!!
  • ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕುಗೊಳಿಸಿ.!!
ವಿಶೇಷ ಸೂಚನೆ: ಈ ಹುದ್ದೆಗಳಿಗೆ ಇನ್ನೂ ಅರ್ಜಿ ಆಹ್ವಾನಿಸಿಲ್ಲ & ಇದು ನೇಮಕಾತಿ ಅಧಿಸೂಚನೆಯೂ ಅಲ್ಲ.!! ಆದರೆ ಇದು “ಮುಂಬರುವ ನೇಮಕಾತಿಯ ಮಾಹಿತಿ” ಎಂಬುದನ್ನು ಸ್ಪಷ್ಟಪಡಿಸುತ್ತಾ, ಈ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಲು ಸೂಚಿಸಲಾಗಿದೆ.!!

✅ Important links : 👇🏻👇🏻
    IMPORTANT LINK:- Click Here 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments