ಭಾರತೀಯ ಅಂಚೆ ಇಲಾಖೆಯಲ್ಲಿ 98,000 ಹುದ್ದೆಗಳನ್ನು ಭರ್ತಿ ಗೆ ಅರ್ಜಿ ಆಹ್ವಾನ
Indian Postal Department: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 98,000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿದೆ ಈ ಕುರಿತಾದ ಮಾಹಿತಿ!..
ಭಾರತೀಯ ಅಂಚೆ ಇಲಾಖೆ ಪೋಸ್ಟ್ ಮ್ಯಾನ್(Postman) , ಪೋಸ್ಟ್ ಗಾರ್ಡ್ (Post Guard) ಸೇರಿದಿಂತೆ ಒಟ್ಟೂ 98,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ವೆಬ್‌ಸೈಟ್ ನಿಂದ ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅಂಚೆ ಇಲಾಖೆ ಹೊರಡಿಸಿದ ಈ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. ದೇಶದ ಹಲವು ಭಾಗಗಳಲ್ಲಿ ಉದ್ಯೋಗಾವಕಾಶವಿದೆ ಇದರ ಸದುಪಯೋಗ ಪಡೆದುಕೊಳ್ಳಿ.
✅ಇದನ್ನು ಓದಿ : – ಬೆಂಗಳೂರು ಗ್ರಾಮ ಪಂಚಾಯತ್ ನೇಮಕಾತಿ 2022 – ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಭಾರತೀಯ ಅಂಚೆ ಇಲಾಖೆ ಹುದ್ದೆಯ ವಿವರ
- ಕರ್ನಾಟಕ ಸೇರಿದಂತೆ ದೇಶಾದ್ಯಂತವಿರುವ ಅಂಚೆ ಇಲಾಖೆಯ ಸುಮಾರು 23 ವೃತ್ತಗಳಲ್ಲಿ ನೇಮಕಾತಿ ಕೈಗೊಳ್ಳಲು ನಿರ್ಧರಿಸಿದೆ. ಸದ್ಯ ಲಭ್ಯವಿರುವ ಸಂಕ್ಷಿಪ್ತ ಅಧಿಸೂಚನೆಯ ಪ್ರಕಾರ ಅಂಚೆ ಇಲಾಖೆಯಲ್ಲಿ 59,099 ಪೋಸ್ಟ್‌ಮೆನ್, 1445 ಮೇಲ್‌ಗಾರ್ಡ್ ಮತ್ತು 37,539 ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿವೆ. ಇದರೊಂದಿಗೆ ವೃತ್ತವಾರು ಸ್ಟೆನೊಗ್ರಾಫರ್ ಹುದ್ದೆಗಳನ್ನೂ ಭರ್ತಿ ಮಾಡಲಾಗುತ್ತದೆ.
- • ಪೋಸ್ಟ್‌ಮ್ಯಾನ್: 59099 ಪೋಸ್ಟ್‌ಗಳು
- • ಮೇಲ್ಗಾರ್ಡ್: 1445 ಪೋಸ್ಟ್‌ಗಳು
- •ಮಲ್ಟಿ-ಟಾಸ್ಕಿಂಗ್(MTS): 37539 ಪೋಸ್ಟ್‌ಗಳು
✅Notification Details and Application Process and Apply Link Given Below
ಹುದ್ದೆ: ಪೋಸ್ಟ್ ಮ್ಯಾನ್, ಪೋಸ್ಟ್ ಗಾರ್ಡ್
ಸಂಸ್ಥೆ: ಭಾರತೀಯ ಪೋಸ್ಟ್ ಆಫೀಸ್
ಖಾಲಿ ಇರುವ ಹುದ್ದೆಗಳು: 98,083
ವಯೋಮಿತಿ: 18 ರಿಂದ 32
ವಿದ್ಯಾರ್ಹತೆ: 10 – 12 ನೇ ತರಗತಿ ಪಾಸ್ ಆಗಿರಬೇಕು
ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳೆರಡರಲ್ಲೂ ಉದ್ಯೋಗಾವಕಾಶವಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.
ಖಾಲಿ ಇರುವ ಹುದ್ದೆಗಳ ವಿವಿರ :
ಪೋಸ್ಟ್‌ಮ್ಯಾನ್ : 59,099 ಹುದ್ದೆಗಳು
ಮಲ್ಟಿ–ಟಾಸ್ಕಿಂಗ್ : 37,539 ಹುದ್ದೆಗಳು
ಮೇಲ್‌ಗಾರ್ಡ್ : 1445 ಹುದ್ದೆಗಳು
ಅರ್ಹತೆ :10 ನೇ ತರಗತಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್ ಬೇಸಿಕ್ ತಿಳಿದರಿರಬೇಕು. ಕೆಲವು ಹುದ್ದೆಗಳಿಗೆ 12 ನೇ ತರಗತಿ ಅಥವಾ ಪಿಯುಸಿ ಪಾಸಾಗಿರಬೇಕು.
✅ಇದನ್ನು ಓದಿ :- SSC ನೇಮಕಾತಿ 2022 ||ವೈಜ್ಞಾನಿಕ ಸಹಾಯಕ ಹುದ್ದೆಗಳ ಅರ್ಜಿ ಆಹ್ವಾನ
ಅರ್ಜಿ ಪ್ರಕ್ರಿಯೆ ಹೇಗೆ?
ಅರ್ಜಿ ಸಲ್ಲಿಸುವುದು ಹೇಗೆ?
• ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಇಂಡಿಯಾ ಪೋಸ್ಟ್ ಇನ್ನೂ ನೀಡಿಲ್ಲ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಅಂಚೆ ಇಲಾಖೆಯ ವೆಬ್‌ಸೈಟ್ ನೋಡುತ್ತಿರಬಹುದು. ಇಂಡಿಯಾ ಪೋಸ್ಟ್ ಜಿಡಿಎಸ್ ವೆಬ್‌ಸೈಟ್ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ. ವಿಸ್ತೃತ ಅಧಿಸೂಚನೆ ಸದ್ಯದಲ್ಲಿಯೇ ಪ್ರಕಟವಾಗುವ ನಿರೀಕ್ಷೆಯಿದೆ.
ಮೊದಲು ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡಿ.–
- ರಿಜಿಸ್ಟರ್ ಮಾಡಿಕೊಳ್ಳಿ
- ನಿಗದಿತ ಶುಲ್ಕ ಪಾವತಿಸಿ
- ದೂರವಾಣಿ ಸಂಖ್ಯೆ ನಮೂದಿಸಿ
✅Indian Postal Department:ಪ್ರಮುಖ ಲಿಂಕ್ :👇🏻Click On Below Lin👇👇
- ಅಧಿ ಸೂಚನೆ : Click here
- ಅಧಿಕೃತ ವೆಬ್‌ಸೈಟ್ : Click here
ಭಾರತೀಯ ಅಂಚೆ ಇಲಾಖೆಯಲ್ಲಿ 98,000 ಹುದ್ದೆಗಳನ್ನು ಭರ್ತಿ ಗೆ ಅರ್ಜಿ ಆಹ್ವಾನ