Indian Navy Agniveer SSR Recruitment 2022: ಭಾರತೀಯ ಸೇನೆಯ ಅಗ್ನಿಪಥ್ ಯೋಜನೆಯಡಿ ನೌಕಾಪಡೆಯ ಅಗ್ನಿವೀರ್ ಎಸ್ಎಸ್ಆರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು 15 ಜುಲೈ 2022 ರಿಂದ ಅರ್ಜಿಗಳನ್ನು ಸಲ್ಲಿಸಬಹುದು. ಒಟ್ಟು 2800 ಹುದ್ದೆಗಳು ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ joinindiannavy.gov.in ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
Short Description for Indian Navy Agniveer SSR Recruitment 2022
•Recruitment Organization/ನೇಮಕಾತಿ ಇಲಾಖೆ: Indian Navy (Indian Navy)
•ಒಟ್ಟು ಹುದ್ದೆಗಳ ಸಂಖ್ಯೆ: 2,800
•Jobs Location: All India
•ಹುದ್ದೆಗಳ ಹೆಸರು: Agniveer
•ಸಂಬಳ/Payment Pakage: ತಿಂಗಳಿಗೆ 30,000-40,000 ರೂ.
•ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ
•ಅರ್ಜಿ ಸಲ್ಲಿಸಲು ಬೇಕಾದ ಶೈಕ್ಷಣಿಕ ಅರ್ಹತೆ: 10ನೇ ತರಗತಿ, 12ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಪಾಸ್ ಆಗಿರಬೇಕು
•ಅಗತ್ಯವಿರುವ ವಯೋಮಿತಿ: ಅಭ್ಯರ್ಥಿಗಳು 01-11-1999 ರಿಂದ 30-04-2005 ರ ನಡುವೆ ಜನಿಸಿರಬೇಕು (ಎರಡೂ ದಿನಾಂಕಗಳನ್ನು ಒಳಗೊಂಡಂತೆ)
✅Latest Treading Notifications 👇
•Online ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇಲ್ಲ
•ಆಯ್ಕೆ ಪ್ರಕ್ರಿಯೆ: Shortlisting, Written Exam, Physical Fitness Test, Medical Standards & Interview.
•ಅರ್ಜಿ ಸಲ್ಲಿಸುವ ವಿಧಾನ: Online Application Procedure for Indian Navy SSR Recruitment 2022:
Step1: joinindiannavy.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
Step 2: ಅಲ್ಲಿ ಲಾಗಿನ್ ಆಗಿ, ‘current opportunities’ ಆಯ್ಕೆ ಮೇಲೆ ಕ್ಲಿಕ್ ಮಾಡಿ.
Step 3:ಈ ವೇಳೆ ಫಾರ್ಮ್ ಕಾಣಿಸುತ್ತದೆ. ಅದನ್ನು ಭರ್ತಿ ಮಾಡಿ ಸಬ್ಮಿಟ್ ಕೊಡಿ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ- ಜುಲೈ 15, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜುಲೈ 22, 2022
✅ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.👇👇
IMPORTANT | LINKS |
---|---|
Notification Detail PDF | Click Here |
Apply online | Click Here |
What’s up group | Click here |
Telegram channel | Click here |