ಭಾರತೀಯ ನೌಕಾಪಡೆ ನೇಮಕಾತಿ ಇಲಾಖೆ :(Indian Navy) recruitment 2022
Indian Navy Agniveer SSR Recruitment 2022 : Indian Navy has invited applications for the recruitment of 2800 senior secondary qualified candidates as Agniveer. Interested candidates can apply by knowing the following information.
Highlights
ನೇಮಕಾತಿ ಇಲಾಖೆ : ಭಾರತೀಯ ನೌಕಾಪಡೆ (Indian Navy)
ಹುದ್ದೆಯ ಹೆಸರು :
ಅಗ್ನಿವೀರ್ (ಪುರುಷ) 2240 ಹುದ್ದೆಗಳು
ಅಗ್ನಿವೀರ್ ( ಮಹಿಳೆ) 560 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ : 2800 ಹುದ್ದೆಗಳು
ವಿದ್ಯಾಹ೯ತೆ: ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ
ದ್ವಿತೀಯ ಪಿಯುಸಿ /10+2 ಪಾಸಾಗಿರಬೇಕು ಮತ್ತು
ರಸಾಯನಶಾಸ್ತ್ರ, ಬಯೋಲಜಿ, ಕಂಪ್ಯೂಟರ್ ಸೈನ್ಸ್
ವಿಷಯಗಳಲ್ಲಿ ಯಾವುದಾದರು ಒಂದನ್ನು ಓದಿರಬೇಕು
(ಅಧಿಸೂಚನೆ ಗಮನಿಸಿ)
ದೇಹದಾಡ್ಯತೆ
ಪುರುಷ ಎತ್ತರ : ಕನಿಷ್ಠ 157 ಸೆಂ.ಮೀ,
ಮಹಿಳೆ ಎತ್ತರ : ಕನಿಷ್ಠ 152 ಸೆಂ.ಮೀ
(ಅಧಿಸೂಚನೆ ಗಮನಿಸಿ)
ವಯಸ್ಸಿನ ಮಿತಿ : ಅಭ್ಯರ್ಥಿಯು 01 ನವೆಂಬರ್ 1999 ರಿಂದ
30 ಏಪ್ರಿಲ್ 2005ರ ನಡುವೆ ಜನಿಸಿರಬೇಕು
ನೇಮಕಾತಿ ವಿಧಾನ
1) ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್
2) ಸ್ಪರ್ಧಾತ್ಮಕ ಪರೀಕ್ಷೆ
3) ದೈಹಿಕ ಸಾಮರ್ಥ್ಯ ಪರೀಕ್ಷೆ (PFT)
4) ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ
ವೆಬ್-ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಮುಖ ದಿನಾಂಕಗಳು :
ಭಾರತೀಯ ನೌಕಾಪಡೆ ಅಗ್ನಿವೀರರ ನೇಮಕಾತಿ ವೇಳಾಪಟ್ಟಿ
ಆನ್‌ಲೈನ್ ರಿಜಿಸ್ಟ್ರೇಷನ್ ಆರಂಭ ದಿನಾಂಕ : 01-07-2022
ಡೀಟೇಲ್ಡ್ ನೋಟಿಫಿಕೇಶನ್ ಬಿಡುಗಡೆ ದಿನಾಂಕ: 09-07-2022
ಅಗ್ನಿವೀರ ಹುದ್ದೆಗೆ ಅಪ್ಲಿಕೇಶನ್ ಸಲ್ಲಿಸುವ ದಿನಾಂಕ : ಜುಲೈ 15 ರಿಂದ 22, 2022
ಲಿಖಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ : ಆಕ್ಟೋಬರ್ 2, 3ನೇ ವಾರದಲ್ಲಿ
ಮೆಡಿಕಲ್ ಟೆಸ್ಟ್ ಮತ್ತು ಚಿಲ್ಕಾ’ದ ಐಎನ್‌ಎಸ್ ಘಟಕದಲ್ಲಿ ಸೇರುವ ದಿನಾಂಕ: ನವೆಂಬರ್ 21
(ಅರ್ಜಿ ಸಲ್ಲಿಸಲು ಕೊನೆಯದಿನಾಂಕ ವಿಸ್ತರಿಸಲಾಗಿರುತ್ತದೆ)
ಅಧಿಸೂಚನೆ – ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್
www.joinindiannavy.gov.in
ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು.
Indian Navy Agniveer SSR Recruitment 2022|| 2800 post apply now