Wednesday, April 30, 2025
HomeIndian Post office JobIndia Post Recruitment 2022: Recruitment of 98 thousand posts: Golden opportunity for...

India Post Recruitment 2022: Recruitment of 98 thousand posts: Golden opportunity for SSLC passers‌‌

India Post Recruitment 2022: 98 ಸಾವಿರ ಹುದ್ದೆಗಳ ನೇಮಕಾತಿ: SSLC ಪಾಸಾದವರಿಗೆ ಸುವರ್ಣಾವಕಾಶ‌‌: ಭಾರತದ ಅಂಚೆ ಇಲಾಖೆಯಲ್ಲಿ (India Post office Recruitment)ಉದ್ಯೋಗ ಪಡೆಯಲು ಬಯಸುವವರಿಗೆ ಸುವರ್ಣಾವಕಾಶ. ಕರ್ನಾಟಕ ಸೇರಿದಂತೆ ದೇಶಾದ್ಯಂತವಿರುವ ಅಂಚೆ ಇಲಾಖೆಯ ಸುಮಾರು 23 ವೃತ್ತಗಳಲ್ಲಿ ನೇಮಕಾತಿ ಕೈಗೊಳ್ಳಲು ನಿರ್ಧರಿಸಿದೆ. ಸದ್ಯ ಲಭ್ಯವಿರುವ ಸಂಕ್ಷಿಪ್ತ ಅಧಿಸೂಚನೆಯ ಪ್ರಕಾರ ಅಂಚೆ ಇಲಾಖೆಯಲ್ಲಿ 59,099 ಪೋಸ್ಟ್‌ಮೆನ್‌, 1445 ಮೇಲ್‌ಗಾರ್ಡ್‌ ಮತ್ತು 37,539 ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ ಹುದ್ದೆಗಳಿವೆ. ಇದರೊಂದಿಗೆ ವೃತ್ತವಾರು ಸ್ಟೆನೊಗ್ರಾಫರ್‌ ಹುದ್ದೆಗಳನ್ನೂ ಭರ್ತಿ ಮಾಡಲಾಗುತ್ತದೆ.

Article Source: kannada.hindustantimes.com https://www.google.com/amp/s/kannada.hindustantimes.com/amp/nation-and-world/india-post-office-recruitment-online-form-education-age-limit-and-other-details-181660709002393.html

ಭಾರತದ ಅಂಚೆ ಇಲಾಖೆಯಲ್ಲಿ (India Post office Recruitment)ಉದ್ಯೋಗ ಪಡೆಯಲು ಬಯಸುವವರಿಗೆ ಸುವರ್ಣಾವಕಾಶ. ಕೇಂದ್ರ ಸರಕಾರವು ಇದಕ್ಕೆ ಸಂಬಂಧಪಟ್ಟಂತೆ ಉದ್ಯೋಗ ಮಾಹಿತಿಯನ್ನು ನೀಡಿದೆ. ಈ ಹುದ್ದೆಗಳ ವಿವರ, ವಯೋಮತಿ, ವಿದ್ಯಾರ್ಹತೆ ಸೇರಿದಂತೆ ಹೆಚ್ಚಿನ ವಿವರವನ್ನು ಇಲ್ಲಿ ನೀಡಲಾಗಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತವಿರುವ ಅಂಚೆ ಇಲಾಖೆಯ ಸುಮಾರು 23 ವೃತ್ತಗಳಲ್ಲಿ ನೇಮಕಾತಿ ಕೈಗೊಳ್ಳಲು ನಿರ್ಧರಿಸಿದೆ. ಸದ್ಯ ಲಭ್ಯವಿರುವ ಸಂಕ್ಷಿಪ್ತ ಅಧಿಸೂಚನೆಯ ಪ್ರಕಾರ ಅಂಚೆ ಇಲಾಖೆಯಲ್ಲಿ 59,099 ಪೋಸ್ಟ್‌ಮೆನ್‌, 1445 ಮೇಲ್‌ಗಾರ್ಡ್‌ ಮತ್ತು 37,539 ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ ಹುದ್ದೆಗಳಿವೆ. ಇದರೊಂದಿಗೆ ವೃತ್ತವಾರು ಸ್ಟೆನೊಗ್ರಾಫರ್‌ ಹುದ್ದೆಗಳನ್ನೂ ಭರ್ತಿ ಮಾಡಲಾಗುತ್ತದೆ.

Image’s source: YouTube Channel Name & Link : Cet Fighters

Video Link Given Below | Appy / open 


✅YouTube Channel Name & Link : Cet Fighters -👇👇

ಕರ್ನಾಟಕದಲ್ಲಿ ಎಷ್ಟು ಹುದ್ದೆಗಳಿವೆ?Open Apply 

ಅಂಚೆ ಇಲಾಖೆಯು ದೇಶಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇದರಲ್ಲಿ ಕರ್ನಾಟಕ ವೃತ್ತದಲ್ಲಿ ಕೆಲವು ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಕರ್ನಾಟಕದಲ್ಲಿ 3887 ಪೋಸ್ಟ್‌ಮೆನ್‌, 90 ಮೇಲ್‌ಗಾರ್ಡ್‌, 1754 ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 


Job Article source: kannada.hindustantimes.com https://www.google.com/amp/s/kannada.hindustantimes.com/amp/nation-and-world/india-post-office-recruitment-online-form-education-age-limit-and-other-details-181660709002393.html  Click Here To Read Post Office Recruitment 2022: ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳ ನೇಮಕ, ಅರ್ಜಿ ಸಲ್ಲಿಕೆ, ವಿದ್ಯಾರ್ಹತೆ ಸೇರಿದಂತೆ ಹೆಚ್ಚಿನ ವಿವರ

ವಿದ್ಯಾರ್ಹತೆ ಏನು ?

ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವವರು ಕಡ್ಡಾಯವಾಗಿ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು. ಕೆಲವೊಂದು ಹುದ್ದೆಗಳಿಗೆ ಇಂಟರ್‌ಮೀಡಿಯೇಟ್‌ ಅಥವಾ ಪಿಯುಸಿ ವಿದ್ಯಾರ್ಥತೆಯನ್ನೂ ಬಯಸಲಾಗಿದೆ.

click Here To Open 


ವಯೋಮಿತಿ ಏನು?

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಸರಕಾರದ ನಿಯಮಗಳಂತೆ ವಯೋಮಿತಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಇಂಡಿಯಾ ಪೋಸ್ಟ್‌ ಇನ್ನೂ ನೀಡಿಲ್ಲ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಅಂಚೆ ಇಲಾಖೆಯ ವೆಬ್‌ಸೈಟ್‌ ನೋಡುತ್ತಿರಬಹುದು. ಇಂಡಿಯಾ ಪೋಸ್ಟ್‌ ಜಿಡಿಎಸ್‌ ವೆಬ್‌ಸೈಟ್‌ ಲಿಂಕ್‌ಗೆ ಇಲ್ಲಿ ಕ್ಲಿಕ್‌ ಮಾಡಿ. ವಿಸ್ತೃತ ಅಧಿಸೂಚನೆ ಸದ್ಯದಲ್ಲಿಯೇ ಪ್ರಕಟವಾಗುವ ನಿರೀಕ್ಷೆಯಿದೆ.

ಅರ್ಜಿ ಸಲ್ಲಿಸುವುದು ಹೇಗೆ? Online Application Process Details:

ಇಂಡಿಯಾ ಪೋಸ್ಟ್ ನೇಮಕಾತಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ?


ಮೊದಲ ಹಂತ,  ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ತೆರಳಿ (indiapost.gov.in)

ಎರಡನೇ ಹಂತ, ವೆಸ್‌ಸೈಟ್‌ನ ಮೊದಲ ಪೇಜ್‌ನಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಬೇಕು

ಮೂರನೇ ಹಂತ, ಅಭ್ಯರ್ಥಿಗಳು ಅಂಚ ಇಲಾಖೆಯ ಯಾವ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚೀಸುತ್ತೀರಾ ಅನ್ನೋದನ್ನು ನಿರ್ಧರಿಸಿ, ಆಯ್ಕೆ ಮಾಡಬೇಕು

ನಾಲ್ಕನೇ ಹಂತ, ನೋಂದಾವಣೆ ಮಾಡಿಕೊಂಡು, ಮಾನದಂಡಗಳನ್ನು ಓದಿಕೊಳ್ಳಿ

ಐದನೇ ಹಂತ,  ಸೂಕ್ತ ಮಾಹಿತಿಗಳನ್ನು ತುಂಬಬೇಕು, ನೀಡಿರುವ ಅರ್ಜಿ ಭರ್ತಿ ಮಾಡಿ( ಮಾನದಂಡಗಳ ಕುರಿತು ಓದಿಕೊಳ್ಳಿ)

ಆರನೇ ಹಂತ, ಆಯಾ ಹುದ್ದೆಗಳ ಅರ್ಜಿ ಸಲ್ಲಿಕಿಗೆ ಬೇರೆ ಬೇರೆ ಶುಲ್ಕ ವಿಧಿಸಾಗಿದೆ. ಶುಲ್ಕ ಪಾವತಿಸಿ ಸಬ್‌ಮಿಟ್ ಮಾಡಿ

ಎಳನೇ ಹಂತ,  ನಿಮ್ಮ ಅರ್ಜಿ ಯಶಸ್ವಿಯಾದ ಬಳಿಕ, ರಿಸೆಪ್ಟ್ ಡೌನ್ಲೋಡ್ ಮಾಡಿ

ಸ್ವೀಕೃತ ಫಾರ್ಮ್ ಮುಂದಿನ ಎಲ್ಲಾ ವಿಚಾರಣೆಗೆ ಅಗತ್ಯವಾಗಿದೆ. ಹೀಗಾಗಿ ಸೇವ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ತೆಗೆದುಕೊಳ್ಳುವುದು ಉಚಿತವಾಗಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್​ಸೈಟ್ indiapost.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕ ಗಳು:- 

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ :  Upadted Soon 

ಕೊನೆಯ ದಿನಾಂಕ : Upadted Soon 

India Post Office Recruitment 2022 Important Links:
notification PDF Info Click Here
Job Notification source Click Here
Official website indiapost.gov.in
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments