Wednesday, April 30, 2025
HomeJOB NOTIFICATIONHutti Gold Mines Company Recruitment 2024

Hutti Gold Mines Company Recruitment 2024

 

ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನೇಮಕಾತಿ 2024 – Hutti Gold Mines Company Recruitment 2024


Hutti Gold Mines Company Recruitment 2024 : ಭಾರತದಲ್ಲಿ ಚಿನ್ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Details of Vacancies

ಹುದ್ದೆ : ಸಹಾಯಕ ಫೋರ್ಮೆನ್ (ಗಣಿ), ಸಹಾಯಕ ಫೋರ್ಮೆನ್ (ಲೋಹ ಶಾಸ್ತ್ರ), ಲ್ಯಾಬ್ ಸಹಾಯಕ, ಸಹಾಯಕ ಫೋರ್ಮೆನ್ (ಭೂ-ಗರ್ಭಶಾಸ್ತ್ರ), ಸಹಾಯಕ ಫೋರ್ಮೆನ್ (ಡೈಮಂಡ್ ಡ್ರಿಲ್ಲಿಂಗ್/ ಭೂಕೆಳಮ್ಮೈ ವಜ್ರಭೈರಿಗೆ), ಸಹಾಯಕ ಫೋರ್ಮೆನ್ (ಮೆಕ್ಯಾನಿಕಲ್), ಐಟಿಐ ಫಿಟ್ಟರ್ ದರ್ಜೆ-2 (ಗಣಿ ವಿಭಾಗ), ಐಟಿಐ ಫಿಟ್ಟರ್ ದರ್ಜೆ-2 (ಲೋಹ ವಿಭಾಗ), ಐಟಿಐ ಎಲೆಕ್ಟ್ರಿಕಲ್ ದರ್ಜೆ-2 (ತಾಂತ್ರಿಕ ವಿಭಾಗ), ಸಹಾಯಕ ಫೋರ್ಮೆನ್ (ಸಿವಿಲ್), ಭದ್ರತಾ ನಿರೀಕ್ಷಕರು, ಐಟಿಐ ಫಿಟ್ಟರ್ ದರ್ಜೆ-2 (ಭೂಅನ್ವೇಷಣೆ ವಿಭಾಗ), ಸೆಕ್ಯೂರಿಟಿ ಗಾರ್ಡ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 168 ಹುದ್ದೆಯ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ :

ಹುದ್ದೆ ಶೈಕ್ಷಣಿಕ ಅರ್ಹತೆ
ಸಹಾಯಕ ಫೋರ್ಮೆನ್ (ಗಣಿ) 3 ವರ್ಷಗಳ ಡಿಪ್ಲೊಮಾ (ಮೈನಿಂಗ್)
ಸಹಾಯಕ ಫೋರ್ಮೆನ್ (ಲೋಹ ಶಾಸ್ತ್ರ) 3 ವರ್ಷಗಳ ಡಿಪ್ಲೊಮಾ (ಮೆಟಲರ್ಜಿ)
ಲ್ಯಾಬ್ ಸಹಾಯಕ 3 ವರ್ಷಗಳ ಬಿ.ಎಸ್ಸಿ (ರಸಾಯನ ಶಾಸ್ತ್ರ)
ಸಹಾಯಕ ಫೋರ್ಮೆನ್ (ಭೂ-ಗರ್ಭಶಾಸ್ತ್ರ) 3 ವರ್ಷಗಳ ಬಿ.ಎಸ್ಸಿ (ಭೂ-ಗರ್ಭಶಾಸ್ತ್ರ)
ಸಹಾಯಕ ಫೋರ್ಮೆನ್ (ಡೈಮಂಡ್ ಡ್ರಿಲ್ಲಿಂಗ್/ ಭೂಕೆಳಮ್ಮೈ ವಜ್ರಭೈರಿಗೆ) 3 ವರ್ಷಗಳ ಡಿಪ್ಲೊಮಾ (ಡ್ರಿಲ್ಲಿಂಗ್ ಟೆಕ್ನಾಲಜಿ)
ಸಹಾಯಕ ಫೋರ್ಮೆನ್ (ಮೆಕ್ಯಾನಿಕಲ್) 3 ವರ್ಷಗಳ ಡಿಪ್ಲೊಮಾ (ಮೆಕ್ಯಾನಿಕಲ್)
ಐಟಿಐ ಫಿಟ್ಟರ್ ದರ್ಜೆ-2 (ಗಣಿ ವಿಭಾಗ) 2 ವರ್ಷಗಳ ಐಟಿಐ (ಫಿಟ್ಟರ್)
ಐಟಿಐ ಫಿಟ್ಟರ್ ದರ್ಜೆ-2 (ಲೋಹ ವಿಭಾಗ) 2 ವರ್ಷಗಳ ಐಟಿಐ (ಫಿಟ್ಟರ್)
ಐಟಿಐ ಎಲೆಕ್ಟ್ರಿಕಲ್ ದರ್ಜೆ-2 (ತಾಂತ್ರಿಕ ವಿಭಾಗ) 2 ವರ್ಷಗಳ ಐಟಿಐ (ಎಲೆಕ್ಟ್ರಿಕಲ್)
ಸಹಾಯಕ ಫೋರ್ಮೆನ್ (ಸಿವಿಲ್) 3 ವರ್ಷಗಳ ಡಿಪ್ಲೊಮಾ (ಸಿವಿಲ್)
ಭದ್ರತಾ ನಿರೀಕ್ಷಕರು 3 ವರ್ಷಗಳ ಯಾವುದೇ ಪದವಿ
ಐಟಿಐ ಫಿಟ್ಟರ್ ದರ್ಜೆ-2 (ಭೂಅನ್ವೇಷಣೆ ವಿಭಾಗ) 2 ವರ್ಷಗಳ ಐಟಿಐ (ಫಿಟ್ಟರ್)
ಸೆಕ್ಯೂರಿಟಿ ಗಾರ್ಡ್ ದ್ವಿತೀಯ ಪಿಯುಸಿ

✅ಇದನ್ನು ಸಹ ಅಪ್ಲೈ ಮಾಡಿ!👇🏻👇🏻

ಆದಾಯ ತೆರಿಗೆ ಇಲಾಖೆ ನೇಮಕಾತಿ 2024 – ಇನ್ಸ್‌ಪೆಕ್ಟರ್, ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ 2024

ವೇತನ :

ಹುದ್ದೆ ವೇತನ
ಸಹಾಯಕ ಫೋರ್ಮೆನ್ (ಗಣಿ) 25000-48020
ಸಹಾಯಕ ಫೋರ್ಮೆನ್ (ಲೋಹ ಶಾಸ್ತ್ರ) 25000-48020
ಲ್ಯಾಬ್ ಸಹಾಯಕ 25000-48020
ಸಹಾಯಕ ಫೋರ್ಮೆನ್ (ಭೂ-ಗರ್ಭಶಾಸ್ತ್ರ) 25000-48020
ಸಹಾಯಕ ಫೋರ್ಮೆನ್ (ಡೈಮಂಡ್ ಡ್ರಿಲ್ಲಿಂಗ್/ ಭೂಕೆಳಮ್ಮೈ ವಜ್ರಭೈರಿಗೆ) 25000-48020
ಸಹಾಯಕ ಫೋರ್ಮೆನ್ (ಮೆಕ್ಯಾನಿಕಲ್) 25000-48020
ಐಟಿಐ ಫಿಟ್ಟರ್ ದರ್ಜೆ-2 (ಗಣಿ ವಿಭಾಗ) 20920-42660
ಐಟಿಐ ಫಿಟ್ಟರ್ ದರ್ಜೆ-2 (ಲೋಹ ವಿಭಾಗ) 20920-42660
ಐಟಿಐ ಎಲೆಕ್ಟ್ರಿಕಲ್ ದರ್ಜೆ-2 (ತಾಂತ್ರಿಕ ವಿಭಾಗ) 20920-42660
ಸಹಾಯಕ ಫೋರ್ಮೆನ್ (ಸಿವಿಲ್) 25000-48020
ಭದ್ರತಾ ನಿರೀಕ್ಷಕರು 25000-48020
ಐಟಿಐ ಫಿಟ್ಟರ್ ದರ್ಜೆ-2 (ಭೂಅನ್ವೇಷಣೆ ವಿಭಾಗ) 20920-42660
ಸೆಕ್ಯೂರಿಟಿ ಗಾರ್ಡ್ 20920-42660

ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
• ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ – 35 ವರ್ಷ
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಪ.ಜಾತಿ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ

ಆಯ್ಕೆ ವಿಧಾನ : ವೃತ್ತಿ/ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳನ್ನು ದೈಹಿಕ/ ಸಹಿಷ್ಣುತಾ ಪರೀಕ್ಷೆ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.

ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

✅ಇದನ್ನು ಸಹ ಅಪ್ಲೈ ಮಾಡಿ!👇🏻👇🏻

𝐀𝐇𝐕𝐒 𝐊𝐚𝐫𝐧𝐚𝐭𝐚𝐤𝐚 𝐑𝐞𝐜𝐫𝐮𝐢𝐭𝐦𝐞𝐧𝐭 2024 ~ ಕರ್ನಾಟಕ ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ 400 (𝐕𝐞𝐭𝐞𝐫𝐢𝐧𝐚𝐫𝐲 𝐎𝐟𝐟𝐢𝐜𝐞𝐫 𝐏𝐨𝐬𝐭𝐬) 2024||

ನಿಗದಿತ ಅರ್ಜಿ ಶುಲ್ಕದ ವಿವರ :
• ಸಾಮಾನ್ಯ ಅಭ್ಯರ್ಥಿಗಳು – ರೂ. 600
• ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು – ರೂ. 300
• ಪ.ಜಾತಿ, ಪ.ಪಂ, ಪ್ರವರ್ಗ 1, ಮಾಜಿ ಸೈನಿಕ, ವಿಶೇಷಚೇತನ ಅಭ್ಯರ್ಥಿಗಳು – ರೂ. 100

ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ಮಾರ್ಚ್ 19, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮೇ 03, 2024 ಮೇ 30, 2024 ಜೂನ್ 16, 2024

Hutti Gold Mines Company Recruitment 2024 : Important Links

Date Extended Notification CLICK HERE
NOTIFICATION (HK) CLICK HERE
NOTIFICATION (RPC) CLICK HERE
APPLY ONLINE CLICK HERE
Telegram Join Link Click Here
WhatsApp Group Link Click Here
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments