Sunday, April 27, 2025
HomeWhatsApp InfoDo you know how to view deleted messages on WhatsApp? Here's a...

Do you know how to view deleted messages on WhatsApp? Here’s a simple trick‌‌

 ವಾಟ್ಸ್ಆ್ಯಪ್​ನಲ್ಲಿ ಡಿಲೀಟ್ ಆದ ಮೆಸೇಜ್ ನೋಡುವುದು ಹೇಗೆ ಗೊತ್ತೇ? ಇಲ್ಲಿದೆ ಸಿಂಪಲ್ ಟ್ರಿಕ್


ವಿಶ್ವದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಹಲವು ಉತ್ಕೃಷ್ಠವಾದ ಫೀಚರ್​ಗಳನ್ನು ಹೊರತರುತ್ತಲೇ ಇರುತ್ತದೆ. ಈ ಪೈಕಿ ಅನೇಕರ ಗಮನ ಸೆಳೆದಿದ್ದು ಹಾಗೂ ಉಪಯುಕ್ತವಾದ ಫೀಚರ್ ಡಿಲೀಟ್ ಫಾರ್ ಎವರಿ ಒನ್.

Highlights:

  • ವಾಟ್ಸ್ಆ್ಯಪ್
  • ವಾಟ್ಸ್ಆ್ಯಪ್ ಮೆಸೇಜ್
  • ವಾಟ್ಸ್ಆ್ಯಪ್ ಮಸೇಜ್ ಡಿಲೀಟ್.

ವಿಶ್ವದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಹಲವು ಉತ್ಕೃಷ್ಠವಾದ ಫೀಚರ್ಗಳನ್ನು ಹೊರತರುತ್ತಲೇ ಇರುತ್ತದೆ. ಈ ಪೈಕಿ ಅನೇಕರ ಗಮನ ಸೆಳೆದಿದ್ದು ಹಾಗೂ ಉಪಯುಕ್ತವಾದ ಫೀಚರ್ ಡಿಲೀಟ್ ಫಾರ್ ಎವರಿ ಒನ್. ನಮ್ಮಿಂದ ಯಾವುದೇ ಒಂದು ವ್ಯಕ್ತಿಗೆ ಅಥವಾ ಯಾವುದೇ ಗ್ರೂಪಿಗೆ ತಪ್ಪಾಗಿ ಮೆಸೇಜ್ ಫಾರ್ವರ್ಡ್ ಆಗಿದ್ದರೆ ಆ ಮೆಸೇಜನ್ನು ಆಗಿಂದಾಗ ನಮಗೆ ಡಿಲೀಟ್ ಮಾಡುವ ವ್ಯವಸ್ಥೆ ಇದಾಗಿದೆ.

✅ Latest Karnataka Jobs ✅✅👇👇

 SSLR Karnataka Recruitment 2023 - 2000 Licensed Surveyors Posts Invitation 2023 

Karnataka Cooperative Milk Producers Union Recruitment 2023| Application Invitation for Dairy Supervisor, Junior Technician Posts 2023‌‌

ಮೊದಲು 7 ನಿಮಿಷಗಳವರೆಗೆ ಇದ್ದ ಇದರ ಸೌಲಭ್ಯ ಈಗ ಸಮಯದ ಕಾಲಾವಕಾಶ ನೀಡಿ 68 ನಿಮಿಷ ಹಾಗೂ 16 ಸೆಕೆಂಡುಗಳವರೆಗೆ ನೀಡಲಾಗಿದೆ. ಆದರೆ ಹೀಗೆ ಡಿಲೀಟ್ ಆದ ಮೆಸೇಜ್ಗಳನ್ನು ಮತ್ತೆ ಓದಬಹುದು ಎಂಬುದು ನಿಮಗೆ ಗೊತ್ತಾ?. ಹೌದು, ವಾಟ್ಸ್ಆ್ಯಪ್ನಲ್ಲಿ ನಿಮಗೆ ಬಂದ ಮೆಸೇಜ್ ನಿರ್ಧಾರಿತ ಸಮಯದಲ್ಲಿ ನೋಡದೆ ಇದ್ದಾಗ ಒಂದು ವೇಳೆ ಆ ಮೆಸೇಜ್ ಡಿಲೀಟ್ ಆಗಿದ್ದರೆ ಅದನ್ನು ಹೇಗೆ ಓದಬೇಕು ಎಂಬ ಟ್ರಿಕ್ ಇಲ್ಲಿದೆ.

ಇದಕ್ಕಾಗಿ ನೀವು ಮೊದಲು ಗೂಗಲ್ ಪ್ಲೇ ಸ್ಟೋರ್ಗೆ ಹೋಗಿ WhatsRemoved+ ಎಂಬ ಆ್ಯಪ್ ಒಂದನ್ನು ಡೌನ್ಲೋಡ್ ಮಾಡಬೇಕು. ಈ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿದ ಬಳಿಕ ನೀವು ಯಾವ ಆ್ಯಪ್ ಅನ್ನು ಪ್ರವೇಶಿಸಲು ಬಯಸುತ್ತೀರಿ ಎಂಬುದನ್ನು ಕೇಳುತ್ತದೆ. ಆಗ ವಾಟ್ಸ್ಆ್ಯಪ್ ಆಯ್ಕೆಮಾಡಿ. ನಂತರ ಅದನ್ನು ಟ್ಯಾಪ್ ಮಾಡಿ. ಈಗ ಅದು ವಾಟ್ಸ್ಆ್ಯಪ್ನಲ್ಲಿರುವ ಎಲ್ಲಾ ಅಧಿಸೂಚನೆಗಳನ್ನು ಪ್ರವೇಶಿಸುತ್ತದೆ. ಇಲ್ಲಿ ನೀವು ವಾಟ್ಸ್ಆ್ಯಪ್ನಲ್ಲಿ ಅಳಿಸಿದ ಮೆಸೇಜ್ಗಳನ್ನು ಓದಬಹುದು. ಆದರೆ ಈ ಆಯ್ಕೆಯಲ್ಲಿ ಕೆಲವೊಂದು ಬಾರಿ ಚಿತ್ರಗಳನ್ನು ಪಡೆಯಲಾಗುವುದಿಲ್ಲ.

ಇದಲ್ಲದೆ ವಾಟ್ಸ್ಆ್ಯಪ್ನಲ್ಲಿ ಡಿಲೀಟ್ ಆದ ಮೆಸೇಜ್ಗಳನ್ನು ನೋಡಲುq ನೋಟಿಫಿಕೇಶನ್ ಹಿಸ್ಟರಿ ಎಂಬ ಆ್ಯಪ್ ಕೂಡ ಬಳಸಬಹುದು. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದ್ದು, ಇದು ನಿಮ್ಮ ಹೋಮ್ ಸ್ಕ್ರೀನ್ನಲ್ಲಿ ಶಾರ್ಟ್ ಕಟ್ ಕ್ರಿಯೇಟ್ ಮಾಡುತ್ತದೆ. ಈ ಅಪ್ಲಿಕೇಶನ್ ನಿಮ್ಮ ಎಲ್ಲ ನೋಟಿಫಿಕೇಶನ್ ಹಿಸ್ಟರಿಯನ್ನು ರೆಕಾರ್ಡ್ ಮಾಡುತ್ತದೆ.

NOTES;

ಆದರೆ, ಈ WhatsRemoved ಮತ್ತು11q1 Notification History ಥರ್ಡ್ ಪಾರ್ಟಿ ಆ್ಯಪ್ ಆಗಿದ್ದು, ನಿಮ್ಮ ಡೇಟಾ ಬಗ್ಗೆ ಎಚ್ಚರವಿರಲಿ.

Click here to Download App 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments