ಡಿಸಿ ಕಚೇರಿ ನೇಮಕಾತಿ 2022:DC Office Recruitment 2022 ಅರ್ಜಿ ಆಹ್ವಾನ
DC Office Recruitment 2022 Karnataka: Recruitment application has been released to fill the vacant posts in Karnataka DC Office. The post details, location and application procedure are given below. Interested candidates can apply after reading this news completely. And join our whatsapp group for daily job news
ಡಿಸಿ ಕಚೇರಿ ನೇಮಕಾತಿ 2022:DC Office Recruitment 2022
highlights
ಹುದ್ದೆಯ ಹೆಸರು:
ಲೊಡರ್ಸ್ & ಕ್ಲೀನರ್ಸ್
ವಯೋಮಿತಿ:
ಕನಿಷ್ಠ 18 & ಗರಿಷ್ಠ 55 ವರ್ಷ
ಹುದ್ದೆಗಳ ಸಂಖ್ಯೆ:
ಒಟ್ಟು 11 ಹುದ್ದೆಗಳು ಖಾಲಿ ಇವೆ.
ಸಂಬಳ:
ಅಭ್ಯರ್ಥಿಗಳಿಗೆ ಮಾಸಿಕ ರೂ. 17,000 – 28,950/- ವೇತನವಾಗಿ ನೀಡಲಾಗುವುದು.
ಉದ್ಯೋಗ ಸ್ಥಳ:
ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣ ಪಂಚಾಯಿತಿ ಮತ್ತು ಚಿಕ್ಕನಾಯಕನ ಹಳ್ಳಿ ಪುರಸಭೆಯಲ್ಲಿ ಕಾರ್ಯ ನಿರ್ವಹಿಸಬೇಕು.
ವಿದ್ಯಾರ್ಹತೆ:
ಯಾವುದೇ ವಿದ್ಯಾರ್ಹತೆ ಇಲ್ಲ. As per DC Office Tumakuru Recruitment Norms( Notification PDF given Below)
✅ Latest Karnataka Jobs ✅✅👇👇
ಇತರೆ ಅರ್ಹತೆ:
ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಮಾತನಾಡಲು ಗೊತ್ತಿರಬೇಕು.ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೋಡರ್ಸ್ ಅಥವಾ ಕ್ಲೀನರ್ಸ್ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಕ್ಷೇಮಾಭಿವೃದ್ಧಿ/ ದಿನಗೂಲಿ/ ಗುತ್ತಿಗೆ/ ಸಮಾನ ಕೆಲಸಕ್ಕೆ ಸಮಾನ ವೇತನ/ ಹೊರಗುತ್ತಿಗೆ ಕಾರ್ಮಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಖುದ್ದಾಗಿ ಕಚೇರಿಗೆ ಭೇಟಿ (ಕಛೇರಿ ವಿಳಾಸ ಕೆಳಗೆ ನೀಡಲಾಗಿದೆ) ಅರ್ಜಿ ನಮೂನೆಯನ್ನು ಪಡೆದು, ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಳಾಸ ಕೆಳಗೆ ನೀಡಲಾಗಿದೆ.)
✅✅ಅರ್ಜಿ ಸಲ್ಲಿಸುವ ವಿಳಾಸ:
ಜಿಲ್ಲಾ ನಗರಾಭಿವೃದ್ಧಿ ಕೋಶ,
ಜಿಲ್ಲಾಧಿಕಾರಿಗಳ ಕಛೇರಿ,
ತುಮಕೂರು
- At last sent the application form to below-mentioned address:- District Collector’s Office, District Urban Development Cell (DUDC), Tumakuru District, Karnataka (in the prescribed manner, through- Register post, Speed post, or any other service) on or before 31-Jul-2022.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01/07/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/07/2022
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ. DC Office Recruitment 2022 | Download Notification PDF Given Below..
Official website Link:tumkur.nic.in