BEL ನೇಮಕಾತಿ 2023||110 ಪ್ರಾಜೆಕ್ಟ್ ಇಂಜಿನಿಯರ್-I ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ ಇಂದೇ ಅರ್ಜಿ ಸಲಿಸಿ
Highlights;
ನೇಮಕಾತಿ ಇಲಾಖೆ: Bharat Electronics Limited (BEL)
ಒಟ್ಟು ಹುದ್ದೆಗಳ ಸಂಖ್ಯೆ: 110
ಕೆಲಸದ ಸ್ಥಳ: Bangalore, Ghaziabad, New Delhi, Visakhapatnam
ಹುದ್ದೆಗಳ ಹೆಸರು: Project Engineer-I
ಸಂಬಳ: ತಿಂಗಳಿಗೆ 40,000-55,000 ರೂ
ಶೈಕ್ಷಣಿಕ ಅರ್ಹತೆ: Candidate should have completed B.Sc, B.E or B.Tech in Electronics/Telecommunication/Electronics & Communication/Electronics & Telecommunication/Electrical & Electronics/Electrical/Communication/Mechanical/Computer Science/Computer Science & Engineering/Computer Science Engineering/InformationScience/Information Technology from any of the recognized boards or Universities.
ವಯೋಮಿತಿ: ಗರಿಷ್ಠ 32 ವರ್ಷ
ವಯೋಮಿತಿ ಸಡಿಲಿಕೆ:
- OBC (NCL) Candidates: 03 Ye
- SC/ST Candidates: 05 Year
- PwBD Candidates: 10 Year
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇಲ್ಲ
ಆಯ್ಕೆ ಪ್ರಕ್ರಿಯೆ: Written test and interview
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 03-03-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-03-2023
✅ಪ್ರಮುಖ ಲಿಂಕ್ ಗಳು:👇🏻
- ವಾಟ್ಸಪ್ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
- ಟೆಲಿಗ್ರಾಂ ಗ್ರೂಪ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
- ಇಲಾಖೆಯ ಅಧಿಕೃತ ವೆಬ್ ಸೈಟ್: bel-india.in
- Apply online: Click here
- Download official notification link : Click here