Army Ordnance Crops Recruitment 2022|10th Diploma degree Pass jobs|3068 army jobs|Full Notification.
Indian Army Recruitment 2022Notification: ಭಾರತೀಯ ಮಿಲಿಟರಿಯ ಆರ್ಡಿನನ್ಸ್ ಕಾರ್ಪ್ಸ್ ಸೆಂಟರ್ ಟ್ರೇಡ್ಸ್‌ಮನ್ ಮೇಟ್, ಫೈಯರ್‌ಮ್ಯಾನ್, ಜೂನಿಯರ್ ಆಫೀಸ್ ಅಸಿಸ್ಟಂಟ್ ಹುದ್ದೆಗಳಿಗೆ ಶೀಘ್ರದಲ್ಲಿ ಅರ್ಜಿ ಸ್ವೀಕಾರ ಆರಂಭಿಸಲಿದೆ. ಒಟ್ಟು 3068 ಹುದ್ದೆಗಳ ಭರ್ತಿಗೆ ಈ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗುತ್ತಿದೆ.
Short description: ಆರ್ಮಿ ಆರ್ಡಿನನ್ಸ್ ಕಾರ್ಪ್ಸ್ ಸೆಂಟರ್ ನ ನೇಮಕಾತಿ ಕೋಶವು ಇದೀಗ ಉದ್ಯೋಗ ಆಕಾಂಕ್ಷಿಗಳಿಗೆ ಬಂಪರ್ ಆಫರ್ ನೀಡುತ್ತಿದೆ. ಒಟ್ಟು 3068 ವಿವಿಧ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಟ್ರೇಡ್ಸ್‌ಮನ್ ಮೇಟ್, ಫೈಯರ್‌ಮ್ಯಾನ್ ಮತ್ತು ಜೂನಿಯರ್ ಆಫೀಸ್ ಅಸಿಸ್ಟಂಟ್ ಹುದ್ದೆಗಳು ಸೇರಿದಂತೆ ಒಟ್ಟು 3068 ಪೋಸ್ಟ್‌ಗಳನ್ನು ಭರ್ತಿ ಮಾಡಲು ಶೀಘ್ರದಲ್ಲಿ ಅರ್ಜಿ ಸ್ವೀಕಾರ ಮಾಡಲಿದೆ. ಇವು ಸಂಭಾವ್ಯ ಹುದ್ದೆಗಳ ಸಂಖ್ಯೆ ಆಗಿದ್ದು, ಅಧಿಸೂಚನೆ ಪ್ರಕ್ರಿಯೆ ಹಂತದಲ್ಲಿದೆ.
vacancy List: ಸಂಭಾವ್ಯ ಹುದ್ದೆಗಳ ಸಂಖ್ಯೆ:
• ಟ್ರೇಡ್ಸ್‌ಮನ್ ಮೇಟ್ : 2313
• ಫೈಯರ್‌ಮನ್ : 656
• ಜೂನಿಯರ್ ಆಫೀಸ್ ಅಸಿಸ್ಟಂಟ್ : 99
• ಒಟ್ಟು ಹುದ್ದೆಗಳ ಸಂಖ್ಯೆ : 3068
• Salary: Rs. 18,000 – 92,300/- Per Month
• Job Location: All India
• Apply Mode: Online
• Official Website: aocrecruitment.gov.in
Post Name | No of Posts |
Tradesman Mate | 1249 |
Fireman | 544 |
Material Assistant | 419 |
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ : ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಅನ್ನು ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ ಪಾಸ್ ಮಾಡಿರಬೇಕು. ಕನಿಷ್ಠ 18 ವರ್ಷ ಆಗಿರುವ, ಗರಿಷ್ಠ 27 ವರ್ಷ ವಯಸ್ಸು ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
Salary Package Details About Army Ordnance Corps Jobs
Post Name | Salary (Per Months) |
Tradesman Mate | Rs. 18,000 – 56,900/- |
Fireman | Rs. 19,900 – 63,200/- |
Material Assistant | Rs. 29,200 – 92,300/- |
Application Fee:
No Application Fee.
Selection Process:
Skill Test, Interview
How to apply for Army Ordnance Corps Recruitment (Tradesman Mate, Fireman) Jobs
Interested and eligible candidates can apply Online at Army Ordnance Corps official website aocrecruitment.gov.in, Starting from 20-09-2022 to 10-Oct-2022
Important Dates:
Start Date to Apply Online: 20-09-2022
Last Date to Apply Online: 10-Oct-2022
✅ Army Ordnance Corps Notification Important Links : ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ: ಶಾರ್ಟ್ ನೋಟಿಸ್ ಅನ್ನು ಈ ಕೆಳಗಿನಂತೆ ಅಪ್‌ಲೋಡ್ ಮಾಡಲಾಗಿದ್ದು, ಚೆಕ್ ಮಾಡಿಕೊಳ್ಳಿ.
ಪ್ರಮುಖ ಲಿಂಕುಗಳು| Download Notification PDF 👇 |
Notification | Click Here |
Apply Online | Click Here |
Website | aocrecruitment.gov.in |