Wednesday, April 23, 2025
HomeJOB NOTIFICATION1659 Railway Department Recruitment 2022 |Indian Railway Recruitment | ರೈಲ್ವೆ ಇಲಾಖೆಯಲ್ಲಿ ನೇಮಕಾತಿ...

1659 Railway Department Recruitment 2022 |Indian Railway Recruitment | ರೈಲ್ವೆ ಇಲಾಖೆಯಲ್ಲಿ ನೇಮಕಾತಿ |

1659 Railway Department Recruitment 2022 |Indian Railway Recruitment | ರೈಲ್ವೆ ಇಲಾಖೆಯಲ್ಲಿ ನೇಮಕಾತಿ |ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Railway Jobs in RRC North Central Railway Recruitment 2022:- ಉತ್ತರ ಕೇಂದ್ರ ರೈಲ್ವೆಯ, ನೇಮಕಾತಿ ಮಂಡಳಿಯ ಅಪ್ರೆಂಟಿಸ್ ಹುದ್ದೆಗಳನ್ನು ಒಂದು ಅರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Information About the RRC North Railway Recruitment 2022 Details

Post Name Trade Apprentice posts in multiple trades
Organisation Name North Central Railway (NCR)
Qualification SSC/Class 10/Matriculation under 10+2 examination system with minimum 50% marks (aggregate) and possess an ITI in the notified trade
Stipend As per the apprenticeship norms
Job Location As per Notification 
Experience Freshers
Application Start Date July 02, 2022
Application End Date August 01, 2022

✅ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ :

ಹುದ್ದೆಗಳಿಗೆ ಅನುಗುಣವಾಗಿ ಫಿಟ್ಟರ್ /ವೆಲ್ಡರ್ / ಮೆಕಾನಿಕ್/ ಕಾರ್ಪೆಂಟರ್ /ಇಲೆಕ್ಟಿçÃಷಿಯನ್ ಟ್ರೇಡ್‌ಗಳಲ್ಲಿ ಐಟಿಐ ಪಾಸ್ ಮಾಡಿರಬೇಕು.

✅RRC NCR Apprentice Recruitment 2022 Vacancy Details

Dept./Division No. Of Vacancies
Jhansi Division 480
Mechanical Dept./Prjy 364
Electrical Dept./Prjy 339
Agra (AGC) Division 296
Workshop Jhansi 180
Total 1659

✅ಅರ್ಜಿ ಸಲ್ಲಿಸಲು ಬೇಕಾದ  ವಯೋಮಿತಿ :

ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ ಡಿ/ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

✅Online ಅರ್ಜಿ ಶುಲ್ಕ :

ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಬ್ಯರ್ಥಿಗಳಿಗೆ ರೂ. 100

ಎಸ್‌ಸಿ/ಎಸ್‌ಟಿ/ ಪಿಹೆಚ್/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

✅ಆಯ್ಕೆ ವಿಧಾನ- Selection Process :

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಎಸ್ ಎಸ್ ಎಲ್ ಸಿ ಶೇಕಡ 50 ಅಂಕಗಳ ಮತ್ತು ಐಟಿಐ ವಿದ್ಯಾರ್ಹತೆಯ ಶೇಕಡ 50 ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.


✅ಅರ್ಜಿ ಸಲ್ಲಿಕೆ ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವೆಬ್‌ ಸೈಟ್‌ ವಿಳಾಸ www.rrcpryj.org ಕ್ಕೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಎಸ್‌ಎಸ್‌ಎಲ್‌ಸಿ, ಐಟಿಐ ಪಾಸ್ ಸರ್ಟಿಫಿಕೇಟ್‌, ಆಧಾರ್ ಕಾರ್ಡ್‌, ಜನ್ಮ ದಿನಾಂಕ ಮಾಹಿತಿ ಪ್ರಮಾಣ ಪತ್ರಗಳು, ಸಹಿ ಸ್ಕ್ಯಾನ್‌ ಕಾಪಿ ಅಪ್‌ಲೋಡ್ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಿನಾಂಕಗಳು ಕೆಳಗಿನಂತಿವೆ:- 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 02/07/2022

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 01/08/2022 ರ ರಾತ್ರಿ 11-59 ಗಂಟೆವರೆಗೆ.

ಪ್ರಮುಖ ಲಿಂಕುಗಳು| Download Notification PDF 👇
ವೆಬ್ಸೈಟ್ Click Here 
ನೋಟಿಫಿಕೇಶನ್ Click Here 
Register Online/ಅರ್ಜಿ ಲಿಂಕ್ Click Here 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments