Friday, April 25, 2025
HomeKFD JOBಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2023 KFD Ane Kavadi Notification 2023:

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2023 KFD Ane Kavadi Notification 2023:

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2023


 KFD Ane Kavadi Notification 2023: ಕರ್ನಾಟಕ ಅರಣ್ಯ ಇಲಾಖೆಯು ರಾಜ್ಯದ ವಿವಿಧ ವೃತ್ತದಲ್ಲಿ ಅಗತ್ಯ ಆನೆ ಕಾವಾಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಆಹ್ವಾನಿಸಿದೆ. 

Highlights;

  • ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಉದ್ಯೋಗ.
  • ಆನೆ ಕಾವಾಡಿ ಪೋಸ್ಟ್‌ಗಳಿಗೆ ಅಧಿಸೂಚನೆ.
  • ವಿವಿಧ ವೃತ್ತಗಳಲ್ಲಿ ಉದ್ಯೋಗ.

2022-23ನೇ ಸಾಲಿನಲ್ಲಿ ರಾಜ್ಯದ ವಿವಿಧ ಅರಣ್ಯ ವೃತ್ತಗಳಲ್ಲಿ ಖಾಲಿ ಇರುವ ಆನೆ ಕಾವಾಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಕೊಡಗು, ಚಾಮರಾಜನಗರ, ಮೈಸೂರು, ಶಿವಮೊಗ್ಗ ಅರಣ್ಯ ವೃತ್ತಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಇದನ್ನು ಸಹ ಓದಿ:👇🏻

KSP ನೇಮಕಾತಿ 2023 – ಬ್ಯಾಂಡ್ ಇನ್ಸ್ಟ್ರುಮೆಂಟಲಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ನೇಮಕಾತಿ ಪ್ರಾಧಿಕಾರ: ಕರ್ನಾಟಕ ಅರಣ್ಯ ಇಲಾಖೆ

ಹುದ್ದೆ ಹೆಸರು : ಆನೆ ಕಾವಾಡಿ

ವೃತ್ತವಾರು ಆನೆ ಕಾವಾಡಿ ಹುದ್ದೆಗಳ ವಿವರ

  • ಕೊಡಗು: 4
  • ಚಾಮರಾಜನಗರ : –
  • ಮೈಸೂರು: 5
  • ಶಿವಮೊಗ್ಗ: 4

ವೇತನ ಶ್ರೇಣಿ: Rs.18,600-32,600

ಅರ್ಹತೆಗಳು

– ಕನ್ನಡ ಭಾಷೆ ಮಾತನಾಡಲು ಮತ್ತು ಅರ್ಥೈಸಿಕೊಳ್ಳಲು ಶಕ್ತನಾಗಿರಬೇಕು.

– ಆನೆ ನಿರ್ವಹಣೆಯಲ್ಲಿ ಅನುಭವ ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಇದನ್ನು ಸಹ ಓದಿ:👇🏻

SSC CGLE ನೇಮಕಾತಿ 2023 – 7500 ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ 2023 ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ 2023

ವಯಸ್ಸಿನ ಅರ್ಹತೆಗಳು

ಕನಿಷ್ಠ 18 ವರ್ಷ ಆಗಿರಬೇಕು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ, ಇತರೆ ಅಭ್ಯರ್ಥಿಗಳಿಗೆ 35 ವರ್ಷ ಗರಿಷ್ಠ ವಯಸ್ಸು ಮೀರಿರಬಾರದು.

ಅರ್ಜಿ ಸಲ್ಲಿಸುವ ವಿಧಾನ:

ಕೆಳಗೆ ನೀಡಲಾದ ಅರ್ಜಿ ನಮೂನೆಯನ್ನು ಪಡೆದು ಬೆರಳಚ್ಚು /ಕಂಪ್ಯೂಟರ್ ಪ್ರಿಂಟ್ ಮಾಡಿಸಿ, ಭರ್ತಿ ಮಾಡಿದ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಸಲ್ಲಿಸುವುದು.

ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ

ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಕೊಡಗು/ ಚಾಮರಾಜನಗರ/ ಮೈಸೂರು/ ಶಿವಮೊಗ್ಗ ಅರಣ್ಯ ವೃತ್ತ (ಆಯಾ ಅರಣ್ಯ ವೃತ್ತಕ್ಕೆ ಅರ್ಜಿ) ಕ್ಕೆ ಅರ್ಜಿ ಸಲ್ಲಿಸುವುದು.

ನೇಮಕಾತಿ ವಿಧಾನ : ಸಂದರ್ಶನದ ಮೂಲಕ.

ಇದನ್ನು ಸಹ ಓದಿ:👇🏻

ಕೆಇಎ ನೇಮಕಾತಿ 2023 – 757 ಜೂನಿಯರ್ ಅಸಿಸ್ಟೆಂಟ್, ಎಸ್‌ಡಿಎ, ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ 2023

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 30-03-2023
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 29-04-2023
  • ಅಭ್ಯರ್ಥಿಗಳ ಸಂದರ್ಶನ ದಿನಾಂಕ : ಮೇ 16, 17, 2023
  • ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ದಿನಾಂಕ : 29-05-2023
  • ಅಂತಿಮ ಆಯ್ಕೆಪಟ್ಟಿ ಪ್ರಕಟಣೆ ದಿನಾಂಕ : 01-06-2023
  • ನೇಮಕಾತಿ ಆದೇಶ ನೀಡುವುದು : 01-07-2023

✅ಪ್ರಮುಖ ಲಿಂಕ್ ಗಳು:👇🏻

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments